Kannada

ಪಲಾವ್ ಮುದ್ದೆಯಾಗುತ್ತಿದೆಯೇ?

ಪಲಾವ್ ಅಥವಾ ಬಿರಿಯಾನಿ ಮಾಡುವಾಗ ಅನ್ನ ಸರಿಯಾಗಿ ಬಾರದೆ ಬೇಸರವಾಗಿದೆಯೇ? ಈ ಟಿಪ್ಸ್ ನಿಮಗಾಗಿ!

Kannada

ಅಕ್ಕಿ ನೆನೆಸಲು ಮರೆಯಬೇಡಿ

ಪಲಾವ್ ಮಾಡುವ 20 ನಿಮಿಷ ಮೊದಲು ಅಕ್ಕಿಯನ್ನು ನೆನೆಸಿಡಿ. ಇದು ಅಕ್ಕಿ ಕಾಳು ಉದ್ದವಾಗಿ ಬರಲು ಸಹಾಯ ಮಾಡುತ್ತದೆ.

Image credits: AI
Kannada

ತಣ್ಣೀರು ಬಳಸಬೇಡಿ!

ಅಕ್ಕಿ ಬೇಯಿಸಲು ತಣ್ಣೀರು ಹಾಕುವ ಬದಲು, ಚೆನ್ನಾಗಿ ಕುದಿಯುತ್ತಿರುವ ಬಿಸಿ ನೀರನ್ನು ಮಾತ್ರ ಬಳಸಿ.

Image credits: Getty
Kannada

ಉದುರು ಉದುರಾದ ಅನ್ನಕ್ಕೆ ಟ್ರಿಕ್

ಬಿಸಿ ನೀರು ಬಳಸುವುದರಿಂದ ಅಕ್ಕಿ ಕಾಳುಗಳು ಬಿಡಿಬಿಡಿಯಾಗಿ ಮತ್ತು ಹದವಾಗಿ ಬೇಯುತ್ತವೆ.

Image credits: Getty
Kannada

ನಿಂಬೆ ರಸದ ಮ್ಯಾಜಿಕ್

ನೀರು ಕುದಿಯುವಾಗ ಸ್ವಲ್ಪ ನಿಂಬೆ ರಸ ಅಥವಾ ಎಣ್ಣೆ ಹಾಕಿದರೆ ಅನ್ನ ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.

Image credits: Getty
Kannada

ರೆಡಿಯಾಯ್ತು ಪರ್ಫೆಕ್ಟ್ ಪಲಾವ್!

ಈ ಸರಳ ಹಂತಗಳನ್ನು ಅನುಸರಿಸಿ, ಪ್ರತಿ ಬಾರಿಯೂ ಉದುರು ಉದುರಾದ ಪಲಾವ್ ಎಂಜಾಯ್ ಮಾಡಿ..

Image credits: Getty

ಕಿಡ್ನಿ ಸ್ಟೋನ್, ಬೊಜ್ಜು ಕರಗಿಸಲು ಈ ಕಾಳು ಸೇವಿಸಿ ಎಂದ ಸದ್ಗುರು

5 ನಿಮಿಷದಲ್ಲಿ ಹಾಗಲಕಾಯಿ ಕಹಿ ಮಾಯ! ಈ ಉಪ್ಪಿನ ಟ್ರಿಕ್ ನಿಮಗೂ ತಿಳಿದಿರಲಿ

ಪರೋಟ ರಬ್ಬರ್‌ನಂತೆ ಗಟ್ಟಿಯಾಗುತ್ತಿದ್ಯಾ? ಈ ರೀತಿ ಮಾಡಿದ್ರೆ ಹೂವಂಗೆ ಇರುತ್ತೆ

Soft Idli: ಬೆಣ್ಣೆಯಷ್ಟು ಮೃದುವಾದ ಇಡ್ಲಿ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!