Kannada

ಆರೋಗ್ಯದ ರಹಸ್ಯ

ಸದ್ಗುರುಗಳು ತಮ್ಮ ಫಿಟ್‌ನೆಸ್ ಟಿಪ್ಸ್‌ಗಳಲ್ಲಿ ಹುರುಳಿ ಕಾಳನ್ನು ಅತ್ಯಂತ ಶಕ್ತಿಶಾಲಿ ಧಾನ್ಯ ಎಂದು ಕರೆದಿದ್ದಾರೆ. ಇದರ ಹಿಂದಿನ ಕಾರಣ ಇಲ್ಲಿದೆ.

Kannada

ದಿನವಿಡೀ ಎನರ್ಜಿ!

ಹುರುಳಿ ಕಾಳು ದೇಹದಲ್ಲಿ ನೈಸರ್ಗಿಕವಾಗಿ ಉಷ್ಣತೆಯನ್ನು ಉತ್ಪಾದಿಸುತ್ತದೆ. ಇದು ಚಳಿಗಾಲದಲ್ಲಿ ದೇಹದ ಶಕ್ತಿಯ ಮಟ್ಟವನ್ನು (Energy Level) ಹೆಚ್ಚಿಸಲು ನೆರವಾಗುತ್ತದೆ.

Image credits: Getty
Kannada

ಬೊಜ್ಜು ಕರಗಿಸಲು ಸಹಕಾರಿ

ನೀವು ತೂಕ ಇಳಿಸಲು ಬಯಸುವಿರಾ? ಹುರುಳಿ ಕಾಳು ಮೆಟಬಾಲಿಸಂ ಹೆಚ್ಚಿಸಿ, ದೇಹದ ಅನಗತ್ಯ ಕೊಬ್ಬನ್ನು ಕರಗಿಸಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ.

Image credits: Getty
Kannada

ಶೀತ-ಕೆಮ್ಮಿಗೆ ರಾಮಬಾಣ

ಹುರುಳಿಯ ಉಷ್ಣ ಪ್ರಕೃತಿಯು ಶ್ವಾಸಕೋಶದ ಕಫವನ್ನು ಕಡಿಮೆ ಮಾಡುತ್ತದೆ. ಅಸ್ತಮಾ ಮತ್ತು ಪದೇ ಪದೇ ಕಾಡುವ ನೆಗಡಿಯಿಂದ ಮುಕ್ತಿ ನೀಡುತ್ತದೆ.

Image credits: Getty
Kannada

ಕಿಡ್ನಿ ಸ್ಟೋನ್‌ಗೆ ಮದ್ದು

ಹುರುಳಿ ಕಾಳಿನ ಅತಿ ದೊಡ್ಡ ಲಾಭವೆಂದರೆ ಇದು ಕಿಡ್ನಿ ಕಲ್ಲನ್ನು ಕರಗಿಸುತ್ತದೆ. ದೇಹದ ಕಲ್ಮಶಗಳನ್ನು ಹೊರಹಾಕಿ ಮೂತ್ರಪಿಂಡವನ್ನು ಆರೋಗ್ಯವಾಗಿಡುತ್ತದೆ.

Image credits: Getty
Kannada

ಪ್ರೋಟೀನ್‌ನ ಆಗರ

ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಪ್ರೋಟೀನ್ ಮೂಲ. ಸ್ನಾಯುಗಳ ಬಲವರ್ಧನೆಗೆ ಮತ್ತು ಸುಸ್ತು ಕಡಿಮೆ ಮಾಡಲು ಇದು ಬಹಳ ಉಪಯುಕ್ತ.

Image credits: Getty
Kannada

ಬಳಸುವುದು ಹೇಗೆ?

ಹುರುಳಿ ಕಾಳನ್ನು ನೆನೆಸಿ, ಮೊಳಕೆ ಬರಿಸಿ ತಿನ್ನಬಹುದು ಅಥವಾ ಅದರ ಸಾರು/ಕಷಾಯ ಮಾಡಿ ಕುಡಿಯಬಹುದು ಎನ್ನುತ್ತಾರೆ ಸದ್ಗುರು.

Image credits: Getty
Kannada

ಮರೆಯಬೇಡಿ!

ಯಾವುದೇ ಆಹಾರವನ್ನು ಮಿತವಾಗಿ ಸೇವಿಸಿ. ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ ಬಳಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

Image credits: Getty

5 ನಿಮಿಷದಲ್ಲಿ ಹಾಗಲಕಾಯಿ ಕಹಿ ಮಾಯ! ಈ ಉಪ್ಪಿನ ಟ್ರಿಕ್ ನಿಮಗೂ ತಿಳಿದಿರಲಿ

ಪರೋಟ ರಬ್ಬರ್‌ನಂತೆ ಗಟ್ಟಿಯಾಗುತ್ತಿದ್ಯಾ? ಈ ರೀತಿ ಮಾಡಿದ್ರೆ ಹೂವಂಗೆ ಇರುತ್ತೆ

Soft Idli: ಬೆಣ್ಣೆಯಷ್ಟು ಮೃದುವಾದ ಇಡ್ಲಿ ಮಾಡೋಕೆ ಇಲ್ಲಿದೆ ಸಿಂಪಲ್ ಟಿಪ್ಸ್!

Banned Indian Foods: ವಿದೇಶಗಳಲ್ಲಿ ಬ್ಯಾನ್ ಆದ ಭಾರತೀಯ ಆಹಾರಗಳ ಪಟ್ಟಿ