Food

ಅತಿಯಾದ ಹಸಿವು

ಎಷ್ಟು ತಿಂದರೂ ಹಸಿವು ನೀಗುತ್ತಿಲ್ಲವೇ? ಹಾಗಾದರೆ ಕಾರಣಗಳಿವು
 

Image credits: Getty

ಹಸಿವು

ಎಷ್ಟು ತಿಂದರೂ ಹಸಿವು ನೀಗದ ಕೆಲವರಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿದರೂ ಕೆಲವೇ ನಿಷಗಳಲ್ಲಿ ಮತ್ತೆ ತಿನ್ನುತ್ತಾರೆ. 

Image credits: Getty

ಕಾರಣಗಳು

ಯಾವಾಗಲೂ ಹಸಿವಾಗಲು ಕೆಲವು ಕಾರಣಗಳಿವೆ. ಆ ಕಾರಣಗಳೇನೆಂದು ತಿಳಿಯೋಣ.

Image credits: Getty

ಪ್ರೋಟೀನ್, ನಾರುಗಳು

ಪ್ರೋಟೀನ್, ನಾರುಗಳು, ಅಥವಾ ಆರೋಗ್ಯಕರ ಕೊಬ್ಬುಗಳು ಕಡಿಮೆ ಇರುವ ಆಹಾರ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ. 
 

Image credits: Getty

ನಿರ್ಜಲೀಕರಣ

ನಿರ್ಜಲೀಕರಣದ ಲಕ್ಷಣವೂ ಆಗಿರಬಹುದು ಆಗಾಗ್ಗೆ ಹಸಿವಾಗುವುದು.  ದೇಹಕ್ಕೆ ಬೇಕಾದಷ್ಟು ನೀರು ಕೊಡುವುದು ಮುಖ್ಯ. 

Image credits: Getty

ನಿದ್ರಾಹೀನತೆ

ರಾತ್ರಿ ನಿದ್ರೆ ಕಳೆದುಕೊಂಡಾಗ ಹಸಿವು ಹೆಚ್ಚಿಸುವ ಗ್ರೆಲಿನ್, ಲೆಪ್ಟಿನ್ ಹಾರ್ಮೋನುಗಳು ದೇಹದಲ್ಲಿ ಹೆಚ್ಚಾಗುತ್ತವೆ. ಇದು ಅತಿಯಾದ ಹಸಿವಿಗೆ ಕಾರಣವಾಗುತ್ತದೆ. 
 

Image credits: Pinterest

ಒತ್ತಡ

ಒತ್ತಡದಲ್ಲಿದ್ದಾಗ ಒತ್ತಡದ ಹಾರ್ಮೋನುಗಳಾದ ಕಾರ್ಟಿಸೋಲ್ ಮತ್ತು ಅಲ್ಡ್ರಿನಾಲಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದು ಅತಿಯಾದ ಹಸಿವಿಗೆ ಕಾರಣವಾಗುತ್ತದೆ.
 

Image credits: Getty

ಹೆಚ್ಚಿನ ವ್ಯಾಯಾಸವು ಸಮಸ್ಯೆಯೇ

ತೂಕ ಇಳಿಸಲು ವ್ಯಾಯಾಮ ಮಾಡುವಾಗ ದೇಹದಿಂದ ಹೆಚ್ಚು ಕ್ಯಾಲೊರಿಗಳು ಕಡಿಮೆಯಾಗುತ್ತವೆ. ಇದು ಅತಿಯಾದ ಹಸಿವಿಗೆ ಕಾರಣವಾಗುತ್ತದೆ.
 

Image credits: stockphoto

ಕುಕೀಸ್, ಚಾಕೊಲೇಟ್, ಬಿಳಿ ಬ್ರೆಡ್

ಕುಕೀಸ್, ಚಾಕೊಲೇಟ್, ಬಿಳಿ ಬ್ರೆಡ್ ಇತ್ಯಾದಿ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರ ಸೇವಿಸುವುದರಿಂದಲೂ ಅತಿಯಾದ ಹಸಿವುಂಟಾಗುತ್ತದೆ.

Image credits: Getty

10 ನಿಮಿಷದಲ್ಲಿ ತಯಾರಿಸಿ ಗೋಧಿ-ಕಡಲೆ ಹಿಟ್ಟಿನ ಮಿಶ್ರಣದ ದೋಸೆ

ತಿನ್ನುವ ಆಹಾರದಲ್ಲೇ ಇದೆ ಎಲ್ಲವೂ: ಆತಂಕ, ಖಿನ್ನತೆ ಸಹಜವಾಗಿ ಕಡಿಮೆ ಮಾಡುವ 5 ಆಹಾರ

ರಾತ್ರಿ ಊಟದ ಬದಲು ಪರೋಟ ತಿನ್ನುವ ಅಭ್ಯಾಸ ಇರೋರೇ ಎಚ್ಚರ, ತಿಂದ್ರೆ ಏನಾಗುತ್ತೆ?

ನೀರು ಕುಡಿದ ತಕ್ಷಣ ಈ ಲಕ್ಷಣಗಳಿದ್ದರೆ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂದರ್ಥ!