ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತೆಳುವಾದ ತುಂಡುಗಳಾಗಿ ಕತ್ತರಿಸಿ.
ಕತ್ತರಿಸಿದ ತುಂಡುಗಳನ್ನು 30 ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿಡಿ, ಇದರಿಂದ ಅವುಗಳ ಪಿಷ್ಟ ಹೊರಬರುತ್ತದೆ ಮತ್ತು ಅವು ಹೆಚ್ಚು ಗರಿಗರಿಯಾಗುತ್ತವೆ.
ನೀರಿನಿಂದ ತೆಗೆದು ಒಣಗಿಸಿ, ಕಾರ್ನ್‌ಫ್ಲೋರ್, ಆಲಿವ್ ಎಣ್ಣೆ, ಕೆಂಪು ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ಉಪ್ಪು ಮತ್ತು ಒರೆಗಾನೊ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಬಿಸಿಬಿಸಿ ಫ್ರೈಗಳನ್ನು ಗಿಡಮೂಲಿಕೆಗಳು, ಚೀಸ್ ಅಥವಾ ನಿಮ್ಮ ನೆಚ್ಚಿನ ಡಿಪ್ (ಮೇಯನೇಸ್/ಚಿಲ್ಲಿ ಸಾಸ್) ಜೊತೆ ಸರ್ವ್ ಮಾಡಿ!
ಅಡುಗೆಯಲ್ಲಿ ಖಾರ ಹೆಚ್ಚಾದ್ರೆ ಚಿಂತಿಸಬೇಕಿಲ ಕಡಿಮೆ ಮಾಡಲು ಇಲ್ಲವೆ ಸಿಂಪಲ್ ಟಿಪ್ಸ್
ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾಳ ಹೆಲ್ದಿ ಆಹಾರ ಕ್ರಾಂತಿ
ಅತ್ತೆ ಕೂಡ ಮೆಚ್ಚುವಂಥ ಮೂಂಗ್ ದಾಲ್ ಹಲ್ವಾ ಮಾಡೋದು ಹೇಗೆ? ಇಲ್ಲಿದೆ ಸುಲಭ ರೆಸಿಪಿ!
ಕೂದಲು ಉದುರಬಾರದು, ಉದ್ದವಾಗಿ ಬೆಳೆಯಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ