Food
ಪಾಲಕ್ ಸೊಪ್ಪಿನಲ್ಲಿ ಬಯೋಟಿನ್ ಜೊತೆಗೆ ಇತರ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಇವು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಮೊಟ್ಟೆಯ ಹಳದಿ ಲೋಳೆಯಲ್ಲಿ ಬಯೋಟಿನ್ ಹೇರಳವಾಗಿದೆ. ಆದ್ದರಿಂದ ಇವುಗಳನ್ನು ತಿನ್ನುವುದರಿಂದ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.
ಬೀಫ್ ಲಿವರ್ ತಿನ್ನುವುದರಿಂದ ಬಯೋಟಿನ್ ದೊರೆಯುತ್ತದೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬಯೋಟಿನ್ ಹೇರಳವಾಗಿರುವ ಅಣಬೆಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಬಯೋಟಿನ್ ಇರುವ ಗೆಣಸು ಕೂಡ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬಯೋಟಿನ್ ಇರುವ ಬಾದಾಮಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.
ಸೂರ್ಯಕಾಂತಿ ಬೀಜಗಳಲ್ಲಿ ಕೂಡ ಬಯೋಟಿನ್ ಇರುತ್ತದೆ. ಆದ್ದರಿಂದ ಇವುಗಳನ್ನು ಕೂಡ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಖಾಲಿ ಹೊಟ್ಟೆಯಲ್ಲಿ ಮೊಟ್ಟೆ ತಿನ್ನುವುದರಿಂದ ಏನಾಗುತ್ತದೆ ಎಂಬುದು ತಿಳಿದಿದೆಯೇ?
ಕ್ಯಾನ್ಸರ್ ಅಪಾಯ ಹೆಚ್ಚಿಸುವ ಆಹಾರಗಳು; ಅಪ್ಪಿತಪ್ಪಿಯೂ ತಿನ್ಬೇಡಿ!
ಹೊಟ್ಟೆಯನ್ನು ತಣ್ಣಗಾಗಿಸುವ ಜೊತೆ ತೆಳ್ಳಗಾಗಿಸುವ ರುಚಿಕರವಾದ 8 ಪಾನೀಯಗಳು
ಸುಕ್ಕು ನಿವಾರಿಸಿ ವಯಸ್ಸಾಗುವುದ ತಡೆಯುವ ಮಖಾನದ 6 ಆರೋಗ್ಯ ಲಾಭಗಳು