Food
ಈರುಳ್ಳಿಯನ್ನು ಸಿಪ್ಪೆ ತೆಗೆದು ಚಾಕುವಿನಿಂದ ಮೇಲೆ-ಕೆಳಗೆ ಸ್ವಲ್ಪ ಕತ್ತರಿಸಿ.
ಒಂದು ಪಾತ್ರೆಯಲ್ಲಿ ನೀರು, ವಿನೆಗರ್, ಉಪ್ಪು, ಸಕ್ಕರೆ, ಕಾಳು ಮೆಣಸು, ಜೀರಿಗೆ ಹಾಕಿ 2 ನಿಮಿಷ ಕುದಿಸಿ.
ಈ ಕುದಿಯುವ ಮಿಶ್ರಣಕ್ಕೆ ಸಿಪ್ಪೆ ತೆಗೆದ ಈರುಳ್ಳಿ ಹಾಕಿ 5 ನಿಮಿಷ ಬೇಯಿಸಿ.
ಮಿಶ್ರಣವನ್ನು ಗ್ಯಾಸ್‌ನಿಂದ ತೆಗೆದು ಕೋಣೆಯ ಉಷ್ಣಾಂಶದಲ್ಲಿ ತಣ್ಣಗಾಗಿಸಿ.
ಇದನ್ನು 1-2 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇರಿಸಿ ಮತ್ತು ತಣ್ಣಗೆ ಬಡಿಸಿ!
ಬೆಳಗಿನ ಉಪಹಾರಕ್ಕೆ ಮಾಡಿ ರೊಟ್ಟಿ ಫಿಜ್ಜಾ: ಮಕ್ಕಳು ಇಷ್ಟಪಟ್ಟು ತಿನ್ತಾರೆ: ರೆಸಿಪಿ
ಅತಿಥಿಗಳು ಬಂದಾಗ 15 ನಿಮಿಷದಲ್ಲಿ ಫಟ್ ಅಂತಾ ಮಾಡಿ ಎಗ್ ಕಬಾಬ್
ಅಂಟದಂತೆ ಉದುರು ಉದುರಾದ ಟೇಸ್ಟಿ ಸಬ್ಬಕ್ಕಿ ಖಿಚಡಿ ಮಾಡಲು ಒಂದೇ ಒಂದು ಟಿಪ್ಸ್!
ರುಚಿ ರುಚಿಯಾದ ಪನ್ನೀರ್ ಸ್ಟಪ್ ಮಾಡಿರುವ ಸಬ್ಬಕ್ಕಿ ಟಿಕ್ಕಿ: ಸುಲಭ ರೆಸಿಪಿ