ಹೋಟೆಲ್‌ನಲ್ಲಿ ಹೇಗೆ ಟೀ ರುಚಿಯಾಗುವುದು ಎಂಬ ಕುತೂಹಲ ಇರುವುದು. ಇದರ ಹಿಂದೆ ಒಂದು ಸೀಕ್ರೆಟ್ ಇದೆ.
ಎರಡು ಕಪ್ ನೀರು ಬಿಸಿ ಮಾಡಿಕೊಳ್ಳಿ, ಆ ಬಳಿಕ ಎರಡು ಚಮಚ ಟೀ ಪುಡಿ ಹಾಕಿ, ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿ.
ಟೀ ಪುಡಿ ಹಾಗೂ ಸಕ್ಕರೆ, ನೀರಿನ ಜೊತೆಗೆ ಚೆನ್ನಾಗಿ ಕುದಿಯಬೇಕು, ಆದರೆ ಸಿಕ್ಕಾಪಟ್ಟೆ ಕಹಿ ಆಗೋ ಥರ ಬೇಡ. ಇದೇ ವೇಳೆ ಇನ್ನೊಂದು ಪದಾರ್ಥ ಹಾಕಬೇಕು.
ಈಗ ಒಂದು ಅಥವಾ ಎರಡು ಮಾರಿ ಗೋಲ್ಡ್ ಅಥವಾ ಇನ್ನಿತರ ಪಾರ್ಲೆಜಿ ಕೂಡ ಆಗಬಹುದು. ಆ ಬಿಸ್ಕೆಟ್‌ನ್ನು ಹಾಕಿಯೇ ಕುದಿಸಿ.
ಬಿಸ್ಕೆಟ್ ಹಾಕಿದ ಬಳಿಕ ಟೀ ಕ್ರೀಮಿ ಆದರೆ ಟೀ ಟೇಸ್ಟ್ ಸಖತ್ ಆಗಿ ಆಗುತ್ತದೆ!
Kitchen Hack: ಹೀಗೆ ಮಾಡಿದ್ರೆ ಬಾಳೆಕಾಯಿ ಕಟ್ ಮಾಡೋವಾಗ, ಮೇಣ ಕೈಗೆ ಅಂಟೋದಿಲ್ಲ
Health Drinks: ಬೇಸಿಗೆಯಲ್ಲಾಗುವ ದೇಹದ ಉರಿಯೂತ ಕಡಿಮೆ ಮಾಡಲು ಈ 5 ಪಾನೀಯ ಸೇವಿಸಿ
ಮನೆಯಲ್ಲೇ ಮಾಡಿ ಕಾಜು ಬರ್ಫಿ, ಕಡಿಮೆ ಸಕ್ಕರೆಯಲ್ಲೇ ಸವಿಯಿರಿ ರುಚಿಕರ ಸಿಹಿ
ಒಂದೆರಡು ಪದಾರ್ಥದಲ್ಲಿ 'ಸಾಂಬಾರ್ ದೋಸೆ' ಮಾಡೋದು ಹೇಗೆ? ಇದು ಉತ್ತಪ್ಪ ಅಲ್ಲ!