ಉದ್ದು, ಅಕ್ಕಿ ನೆನೆಸಿ ರುಬ್ಬಿಕೊಳ್ಳಿ. ಸಹಜವಾಗಿ ನಾರ್ಮಲ್ ದೋಸೆ ಹಿಟ್ಟಿನ ಥರ ರೆಡಿ ಮಾಡ್ಕೊಳ್ಳೀ
ಸಾಂಬಾರ್‌ಗೆ ಹಾಕುವ ಪುಡಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮ್ಯಾಟೋ
ಸಾಂಬಾರ್ ಎಲೆ ಅಥವಾ ದೊಡ್ಡ ಪತ್ರೆ ಎಲೆಯನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಿ ದೋಸೆ ಮಾಡುವುದು ಉತ್ತಮ. ಇದು ಆರೋಗ್ಯಕ್ಕೆ ಒಳ್ಳೆಯದು.
ಸೊಪ್ಪು, ತರಕಾರಿಯನ್ನು ಚೆನ್ನಾಗಿ ಕಟ್ ಮಾಡ್ಕೊಳ್ಳಿ, ಪಲ್ಯಕ್ಕೆ ಹೆಚ್ಚುವಂತೆ ಸಣ್ಣದಾಗಿ ಕಟ್ ಮಾಡ್ಕೊಳ್ಳಿ
ಹುಳಿ ಬಂದ ಹಿಟ್ಟನ್ನು ಸಾಂಭಾರ್ ದೋಸೆ ಮಾಡಿದರೆ ಇನ್ನಷ್ಟು ರುಚಿ ಬರುವುದು
ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ದೋಸೆ ಹಿಟ್ಟು ರೆಡಿ ಮಾಡ್ಕೊಳ್ಳಿ, ಆಮೇಲೆ ಚಿಕ್ಕ ಚಿಕ್ಕ ದೋಸೆ ಮಾಡ್ಕೊಳ್ಳಿ
ಚಟ್ನಿ ಅಥವಾ ಬೆಲ್ಲ ಅಥವಾ ಬೆಣ್ಣೆ ಹಾಕಿಕೊಂಡು ತಿಂದರೆ ಸಖತ್ ಆಗಿರುತ್ತದೆ
ಈ ರೀತಿಯ ಚಾಟ್ ಮಸಾಲಾ ಪೌಡರ್ ಮಾಡಿದ್ರೆ ನಾಲ್ಕೈದು ತಿಂಗಳಾದ್ರೂ ಏನು ಆಗಲ್ಲ!
ಕರಿ ನೋಡಲು ಸೂಪರ್.. ಆದ್ರೆ ಉಪ್ಪು ಹೆಚ್ಚಾಯಿತೆ? ತಕ್ಷಣ ಹೀಗೆ ಮಾಡಿ
ಬೇಸಿಗೆಯಲ್ಲಿ ತಿನ್ನಬೇಕಾದ 7 ಹಣ್ಣುಗಳು! ಇಲ್ದಿದ್ರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ!
ಸಾಂಪ್ರದಾಯಿಕ ಶೈಲಿಯಲ್ಲಿ ಈ ರೀತಿ ರಾಗಿ ಅಂಬಲಿ ಮಾಡಿ, ಬಹಳ ರುಚಿಯಾಗಿರುತ್ತೆ