Food

ವಿನೇಗರ್‌ನಲ್ಲಿ ಅದ್ದಿ

ಈರುಳ್ಳಿ ಕತ್ತರಿಸುವ ಮುನ್ನ ಅದನ್ನು ವಿನೇಗರ್‌ನಲ್ಲಿ ಅದ್ದಬೇಕು. ಇದರಿಂದ ಈರುಳ್ಳಿ ಕತ್ತರಿಸುವಾಗ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಕಣ್ಣುಗಳಲ್ಲಿ ಯಾವುದೇ ಅಸ್ವಸ್ಥತೆ ಕಂಡು ಬರುವುದಿಲ್ಲ..

Image credits: others

ಸ್ಟೀಮ್ ಮಾಡಿ

ಈರುಳ್ಳಿ ಕತ್ತರಿಸುವಾಗ ಸ್ಟೀಮ್ ಮಾಡುವುದು ಒಳ್ಳೆಯದು. ಇದರಿಂದ ಈರುಳ್ಳಿಯನ್ನು ಕತ್ತರಿಸುವಾಗ ಈರುಳ್ಳಿಯಿಂದ ಬಿಡುಗಡೆಯಾಗುವ ಕಿಣ್ವವು ಕಣ್ಣುಗಳಿಗೆ ಅಹಿತಕರವಾಗುವುದಿಲ್ಲ.

Image credits: others

ಫ್ರಿಜ್‌ನಲ್ಲಿ ಇಡಿ

ಈರುಳ್ಳಿ ಕತ್ತರಿಸುವ ಮುನ್ನ, ಅವುಗಳ ಸಿಪ್ಪೆ ತೆಗೆದು ಸ್ವಲ್ಪ ಸಮಯದವರೆಗೆ ಫ್ರಿಜ್‌ನಲ್ಲಿ ಇರಿಸಬಹುದು. ದರಿಂದ ಈರುಳ್ಳಿ ಉರಿ ಕಣ್ಣಿಗೆ ತಾಗುವುದಿಲ್ಲ. ಇದು ಈರುಳ್ಳಿಯಲ್ಲಿರುವ ಕಿಣ್ವಗಳ ಪರಿಣಾಮ ಕಡಿಮೆ ಮಾಡುತ್ತದೆ. 

Image credits: others

ಮೇಣದಬತ್ತಿ ಹಚ್ಚಿಡಿ

ಈರುಳ್ಳಿ ಕತ್ತರಿಸುವಾಗ ಮೇಣದಬತ್ತಿಗಳನ್ನು ಸಹ ಬಳಸುವುದರಿಂದ ಕಡಿಮೆ ಮಾಡಬಹುದು. ಇದರಿಂದ ಈರುಳ್ಳಿಯಿಂದ ಸ್ರವಿಸುವ ಕಿಣ್ವವು ಶಾಖದ ಕಡೆಗೆ ಹೋಗುತ್ತದೆ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುವುದಿಲ್ಲ

Image credits: others

ನಿಂಬೆಹಣ್ಣು ಬಳಸಿ

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರದಂತೆ ನಿಂಬೆಹಣ್ಣನ್ನು ಬಳಸಬಹುದು. ಚಾಕುವಿನ ಮೇಲೆ ಸ್ವಲ್ಪ ನಿಂಬೆ ರಸ ಹಚ್ಚಬೇಕು. ಇದರಿಂದ ಈರುಳ್ಳಿಯನ್ನು ಕತ್ತರಿಸುವಾಗ ಕಿಣ್ವವು ಕಣ್ಣುಗಳ ಮೇಲೆ ಪರಿಣಾಮ ಬೀರುವುದಿಲ್ಲ, 

Image credits: others

ಮಳೆಗಾಲದಲ್ಲಿ ಇಂಥಾ ಆಹಾರ ತಿನ್ನೋದನ್ನು ಅವಾಯ್ಡ್ ಮಾಡಿ

Mcdonalds ತರ ಕ್ರಿಸ್ಪಿ, ಕ್ರಂಚಿಯಾದ ಫ್ರೆಂಚ್ ಫ್ರೈಸ್ ಮನೆಯಲ್ಲಿಯೇ ತಯಾರಿಸಿ

ಬಾಯಲ್ಲಿ ನೀರೂರಿಸುವ ಈ ಸ್ಟ್ರೀಟ್ ಫುಡ್ ತಿನ್ನದಿದ್ದರೆ ಜೀವನವೇ ವೇಸ್ಟ್ ಬಿಡಿ

ಹತ್ತೇ ನಿಮಿಷ ಸಾಕು, ಮನೆಯಲ್ಲೇ ಗಟ್ಟಿ ಮೊಸರು ಮಾಡಿ