ಉಪ್ಪಿಟ್ಟು ಅಂದ್ರೆ ತುಂಬಾ ಜನರಿಗೆ ಇಷ್ಟವಿಲ್ಲ. ಆದ್ರೆ ಇದು ತರಕಾರಿಗಳನ್ನು ಒಳಗೊಂಡ ಆರೋಗ್ಯಕರ ತಿಂಡಿಯಾಗಿದೆ. ಬೆಳಗ್ಗೆ ತಿಂದ್ರ ಮಧ್ಯಾಹ್ನದವರೆಗೂ ಹೊಟ್ಟೆ ತುಂಬಿದ ಫೀಲ್ ಇರುತ್ತದೆ,
Image credits: Pinterest
Kannada
ಉದುರು ಉದುರಾಗಿ ಉಪ್ಪಿಟ್ಟು ಮಾಡುವ ವಿಧಾನ
ಕೆಲವರು ಉಪ್ಪಿಟ್ಟು ಮುದ್ದೆ ಅಂತೆ ಆಗುತ್ತೆ. ಇದು ಮಕ್ಕಳಿಗೆ ಇಷ್ಟವಾಗಲ್ಲ. ಉದುರು ಉಪ್ಪಿಟ್ಟು ಮಾಡುವ ಮೊದಲು ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ರವೆ ಪರಿಮಳ ಬಂದ್ರೆ ಮಾತ್ರ ಉಪ್ಪಿಟ್ಟು ಹದವಾಗುತ್ತದೆ.
Image credits: Pinterest
Kannada
ಹೆಚ್ಚು ತರಕಾರಿ ಬೇಡ
ಕೆಲವರಂತೂ ಮನೆಯಲ್ಲಿರೋ ಎಲ್ಲಾ ತರಕಾರಿಗಳನ್ನು ಸೇರಿಸುತ್ತಾರೆ. ಇದು ಉಪ್ಪಿಟ್ಟಿನ ನಿಜವಾದ ರುಚಿಯನ್ನು ಮರೆಮಾಚುತ್ತದೆ. ಆದಷ್ಟು ಕನಿಷ್ಠ ಮತ್ತು ಒಂದು ತರಕಾರಿಯನ್ನು ಅಗ್ರವಾಗಿ ಬಳಸಿಕೊಳ್ಳಿ.