Kannada

ಕೂದಲು ಬೆಳೆಯಲು ಬಯೋಟಿನ್ ಅಂಶವಿರುವ ಆಹಾರಗಳು

ಕೂದಲಿನ ಆರೋಗ್ಯಕ್ಕಾಗಿ ಸಹಾಯ ಮಾಡುವ ಬಯೋಟಿನ್ ಅಂಶವಿರುವ ಕೆಲವು ಆಹಾರಗಳ ಬಗ್ಗೆ ತಿಳಿಯೋಣ.
 

Kannada

ಮೊಟ್ಟೆ

ಮೊಟ್ಟೆಯ ಹಳದಿ ಲೋಳೆಯಲ್ಲಿ ಬಯೋಟಿನ್ ಹೇರಳವಾಗಿರುತ್ತದೆ. ಆದ್ದರಿಂದ ಮೊಟ್ಟೆ ಸೇವಿಸುವುದರಿಂದ ಕೂದಲು ಬೆಳೆಯಲು ಸಹಾಯವಾಗುತ್ತದೆ. 
 

Image credits: Getty
Kannada

ಪಾಲಕ್ ಸೊಪ್ಪು

ಬಯೋಟಿನ್ ಮತ್ತು ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಕೂದಲು ದಟ್ಟವಾಗಿ ಬೆಳೆಯಲು ಸಹಾಯವಾಗುತ್ತದೆ. 

Image credits: Getty
Kannada

ಮಶ್ರೂಮ್

ಬಯೋಟಿನ್ ಹೇರಳವಾಗಿರುವ ಮಶ್ರೂಮ್ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

Image credits: Getty
Kannada

ಗೆಣಸು

ಬಯೋಟಿನ್‌ ಅಂಶವಿರುವ ಗೆಣಸು ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ.

Image credits: Getty
Kannada

ಆವಕಾಡೊ

ಆವಕಾಡೊದಲ್ಲಿಯೂ ಬಯೋಟಿನ್ ಹೇರಳವಾಗಿರುತ್ತದೆ. ಇವು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 

Image credits: Getty
Kannada

ಬಾದಾಮಿ

ಬಯೋಟಿನ್ ಅಂಶವಿರುವ ಬಾದಾಮಿಯನ್ನು ಆಹಾರದಲ್ಲಿ ಸೇರಿಸುವುದರಿಂದ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. 
 

Image credits: Getty
Kannada

ಗಮನಿಸಿ:

ಆರೋಗ್ಯ ತಜ್ಞರ ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆದ ನಂತರ ಮಾತ್ರ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿ. 
 

Image credits: Getty

ಗರಿಗರಿಯಾಗಿ ಪಕೋಡ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ದಿನಕ್ಕೊಂದು ಮೊಟ್ಟೆ ತಿಂದ್ರೆ ಹೊಟ್ಟೆ ಮಾತ್ರ ತುಂಬೋದಾ? ಮತ್ತೇನಿದೆ ಲಾಭ?

ಉಪ್ಪೆಂದರೆ ಇರೋದು ಒಂದೇ ಅಲ್ಲ, ಎಂಟು! ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೇದು?

ಹೆಣ್ಮಕ್ಕಳು ಹೊಟ್ಟೆ ಕರಗಿಸಲು ಈ ಮಸಾಲೆ ಪದಾರ್ಥ ತಿಂದ್ರೆ ಒಳ್ಳೇದು!