Food

ಹೊಟ್ಟೆ ಕರಗಿಸೋ ಮಸಾಲೆಗಳು

ಹೊಟ್ಟೆ ಕರಗಿಸಿಕೊಳ್ಳಬೇಕು ಅಂದ್ರೆ ಈ ಮಸಾಲೆ ತಿಂದ್ರೆ ಬೆಸ್ಟ್ ನೋಡಿ.

Image credits: others

ಹಿತಮಿತವಾಗಿ ತಿಂದ್ರೆ ಒಳಿತು

ಆರೋಗ್ಯದ ರುಚಿ ಹೆಚ್ಚಿಸಲು ಮಸಾಲೆ ಬಳಸುತ್ತೇವೆ. ಆದರೆ ಹಿತಮಿತವಾಗಿ ಬಳಸೋದು ಒಳ್ಳೆಯದು.

Image credits: Getty

ಅರಿಶಿನ

ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಅರಿಶಿನ ಸಹಾಯ ಮಾಡುತ್ತದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಸಂಯುಕ್ತವಿದೆ. ಇದು ತೂಕ ಇಳಿಸುತ್ತದೆ.
 

Image credits: Getty

ಶುಂಠಿ

ಶುಂಠಿಯಲ್ಲಿರುವ ಜಿಂಜರಾಲ್ ತೂಕ ಇಳಿಯುವಂತೆ ಮಾಡುತ್ತದೆ. ಪ್ರತಿದಿನ ಶುಂಠಿ ಹಾಕಿದ ನೀರು ಕುಡಿಯುವುದರಿಂದ ವಿವಿಧ ಕಾಯಿಲೆಗಳನ್ನು ತಡೆಯುತ್ತದೆ.
 

Image credits: Getty

ಕರಿ ಮೆಣಸು

ಕರಿ ಮೆಣಸು ಒಂದು ಚಯಾಪಚಯ ವರ್ಧಕ. ಕರಿಮೆಣಸಿನಲ್ಲಿರುವ ಪೈಪರಿನ್ ಎಂಬ ಸಂಯುಕ್ತ ದೇಹದ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. 

Image credits: Getty

ಜೀರಿಗೆ

ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಒಂದು ಮಸಾಲೆ ಜೀರಿಗೆ. ಜೀರಿಗೆ ಹಸಿವು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Image credits: Pinterest

ದಾಲ್ಚಿನ್ನಿ

ದೇಹದ ಚಯಾಪಚಯ ಕ್ರಿಯೆ ಸುಧಾರಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. 

Image credits: Freepik
Find Next One