Food

ಮಾವು

ಹಣ್ಣಿನ ರಾಜ ಮಾವು ಸದ್ಯ ಮಾರುಕಟ್ಟೆಯಲ್ಲಿ ಬೇಕಾದಷ್ಟು ಲಭ್ಯವಿದೆ. ಆದರೆ ಇದನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಮಾವು, ಇತರ ಹಣ್ಣುಗಳಿಗಿಂದ ಹೆಚ್ಚಿನ ಪ್ರಮಾಣದ ಸಕ್ಕರೆ ಪ್ರಮಾಣವನ್ನು ಹೊಂದಿರುತ್ತದೆ.

Image credits: others

ತೆಂಗಿನಕಾಯಿ

ಬೆಳಗ್ಗೆ ತೆಂಗಿನಕಾಯಿ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದು ನಿಜ ಆದರೆ ತೆಂಗಿನಕಾಯಿಯಲ್ಲ. ಇದು ಹೆಚ್ಚು ಕೊಬ್ಬಿನಂಶವನ್ನು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

Image credits: others

ಬಾಳೆಹಣ್ಣು

ಬೆಳಗ್ಗಿನ ಉಪಾಹಾರಕ್ಕೆ ಅಪ್ಪಿತಪ್ಪಿಯೂ ಬಾಳೆಹಣ್ಣುಗಳನ್ನು ತಿನ್ನಲೇಬೇಡಿ. ಬಾಳೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‌ನ್ನು ಹೊಂದಿರುತ್ತದೆ. ಇದು ತೂಕವನ್ನು ಹೆಚ್ಚಿಸುತ್ತದೆ.

Image credits: others

ಕಲ್ಲಂಗಡಿ

ಕಲ್ಲಂಗಡಿ, ಬೆಳಗ್ಗೆ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಇದು ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುವ ಕಾರಣ ಇದನ್ನು ತಿಂದ ಸ್ಪಲ್ಪ ಹೊತ್ತಿನ ಬಳಿಕ ಮತ್ತೆ ಹಸಿವಾಗಬಹುದು.

Image credits: others

ಕಿತ್ತಳೆ

ಹೆಚ್ಚಿನ ಪ್ರಮಾಣದಲ್ಲಿ ಅಸಿಡಿಟಿಯಿರುವ ಕಾರಣ ಕಿತ್ತಳ ಹಲ್ಲಿನ ಆರೋಗ್ಯವನ್ನು ಹಾಳು ಮಾಡಬಹುದು. ಆರೆಂಜ್ ಹಾಗೂ ಆರೆಂಜ್ ಜ್ಯೂಸ್ ಕುಡಿಯುವುದರಿಂದ ಆಸಿಡ್‌ ರಿಫ್ಲೆಕ್ಸ್ ಸಮಸ್ಯೆ ಕಾಣಿಸಿಕೊಳ್ಳಬಹುದು.

Image credits: others

ದ್ರಾಕ್ಷಿ

ದ್ರಾಕ್ಷಿ ಹೆಚ್ಚಿನ ಪ್ರಮಾಣದ ಸಕ್ಕರೆಯಂಶವನ್ನು ಹೊಂದಿರುವ ಇರುವ ಕಾರಣ ಇದು ಫ್ಯಾಟ್‌ಗೆ ಕಾರಣವಾಗುತ್ತದೆ. ಹೀಗಾಗಿ ಬೆಳಗ್ಗೆ ಅಪ್ಪಿತಪ್ಪಿಯೂ ದ್ರಾಕ್ಷಿ ತಿನ್ನಬೇಡಿ

Image credits: others

ಚಪಾತಿ ರೌಂಡ್ ಆಗ್ಬೇಕು ಅಂದ್ರೆ ಹೀಗ್ ಮಾಡಿ

ಹಾರ್ಟ್‌ಅಟ್ಯಾಕ್‌ ಆಗ್ಬಾರ್ದು ಅಂದ್ರೆ ಇಂಥಾ ಆಹಾರ ತಿನ್ನಿ

ಬೆಂಗಳೂರಿನ ಈ ಹೊಟೇಲ್‌ನ ಆದಾಯ ತಿಂಗಳಿಗೆ ಭರ್ತಿ 4.5 ಕೋಟಿ ರೂ.

ಗ್ಯಾಸ್ ಮೇಲೆ ನೇರವಾಗಿ ಚಪಾತಿ ಬೇಯಿಸಿದ್ರೆ ಆರೋಗ್ಯಕ್ಕೆ ಹಾನಿ