Food

ರಾಮೇಶ್ವರಂ ಕೆಫೆ

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಂಪ್ರದಾಯಿಕ ಪಾಕಪದ್ಧತಿಗೆ ತಮಿಳುನಾಡಿನ ರಾಮೇಶ್ವರಂ ಹೆಸರುವಾಸಿಯಾಗಿದೆ,

Image credits: others

ತಮಿಳುನಾಡಿನ ರಾಮೇಶ್ವರಂ

ಇಲ್ಲಿನ ರಾಮೇಶ್ವರಂ ಕೆಫೆಯ ಸಂಸ್ಥಾಪಕರು ಈ ಅಚ್ಚುಮೆಚ್ಚಿನ ಕೆಫೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದರು. 

Image credits: others

ತಿಂಗಳಿಗೆ 4.5 ಕೋಟಿ ರೂ. ಆದಾಯ

ಬೆಂಗಳೂರಿನಲ್ಲಿರುವ ಈ ಕೆಫೆ ಸದ್ಯ  ತಿಂಗಳಿಗೆ 4.5 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದೆ. ವರ್ಷಕ್ಕೆ ಸುಮಾರು 50 ಕೋಟಿ ರೂ.ಗಳಿಸುತ್ತದೆ.

Image credits: others

ಆಕರ್ಷಕ ಕೆಫೆಯ ಒಳಾಂಗಣ

ರಾಮೇಶ್ವರಂ ಕೆಫೆಯೊಳಗೆ ಕಾಲಿಡುತ್ತಿದ್ದಂತೆ, ಸಂಕೀರ್ಣವಾದ ಕರಕುಶಲ ಕಲಾಕೃತಿಗಳು ಗಮನ ಸೆಳೆಯುತ್ತವೆ.

Image credits: others

ಸ್ವಾದಿಷ್ಟಕರ ಆಹಾರ

ದೋಸೆ, ತಟ್ಟೆ ಇಡ್ಲಿ, ಪುಡಿ ಇಡ್ಲಿ ದೋಸೆ ಈ ಕೆಫೆಯಲ್ಲಿ ಹೆಚ್ಚು ಫೇಮಸ್ ಆಗಿದೆ. ಇಲ್ಲಿನ ರುಚಿಕರವಾದ ಫಿಲ್ಟರ್ ಕಾಫಿಯನ್ನು ಎಲ್ಲರೂ ಇಷ್ಟಪಡುತ್ತಾರೆ

Image credits: others

ಬೆಂಗಳೂರಿಗರ ಅಚ್ಚುಮೆಚ್ಚಿನ ತಾಣ

ಬೆಳಗ್ಗಿನ ಉಪಾಹಾರ ಆಗಿರಲಿ, ಮಧ್ಯಾಹ್ನದ ಊಟ ಆಗಿರಲಿ ರಾಮೇಶ್ವರಂ ಕೆಫೆ ಬೆಂಗಳೂರಿಗರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ.

Image credits: others

ಗ್ಯಾಸ್ ಮೇಲೆ ನೇರವಾಗಿ ಚಪಾತಿ ಬೇಯಿಸಿದ್ರೆ ಆರೋಗ್ಯಕ್ಕೆ ಹಾನಿ

ಮಾವು ಕೆಮಿಕಲ್ ಹಾಕಿ ಹಣ್ಣಾಗಿಸಿದ್ದಾ, ತಿಳಿಯೋದು ಹೇಗೆ?

ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು ಮತ್ತೆ ಬಳಸ್ಬೋದಾ?