Food

ಶುಗರ್ ಹೆಚ್ಚಾದರೆ ಈ ಡಯಟ್ ಫಾಲೋ ಮಾಡಿ!

ಸಕ್ಕರೆ ಅಂಶ ಕಡಿಮೆ ಇರೋ ಈ ಆಹಾರ ಸೇವಿಸಿದರೆ ರಕ್ತದ ಶುಗರ್ ಲೆವೆಲ್ ಕಡಿಮೆಯಾಗೋದು ಗ್ಯಾರಂಟಿ. ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಆಹಾರ.

Image credits: others

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರ

ಮಧುಮೇಹ ರೋಗಿಗಳು ಸೇವಿಸಬಹುದಾದ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಕೆಲವು ಆಹಾರಗಳಿವು. 
 

Image credits: Getty

ಬ್ರೌನ್ ರೈಸ್

ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಬ್ರೌನ್ ರೈಸ್ ಸೇವಿಸುವುದರಿಂದ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗುವುದನ್ನು ತಡೆಯಬಹುದು.

Image credits: Getty

ಬೇಳೆಕಾಳು

ನಾರಿನಂಶ ಮತ್ತು ಪ್ರೋಟೀನ್ ಇರೋ ಬೇಳೆಕಾಳುಗಳಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದೆ.

Image credits: Getty

ಪಾಲಕ್ ಸೊಪ್ಪು

ಸಾಕಷ್ಟು ನಾರಿನಂಶ ಹೊಂದಿರುವ ಮತ್ತು ಕಡಿಮೆ ಕಾರ್ಬ್ ಹೊಂದಿರುವ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
 

Image credits: Getty

ಸಿಹಿ ಗೆಣಸು

ಕಡಿಮೆ ಕ್ಯಾಲೋರಿ, ಕಡಿಮೆ ಜಿಐ ಮತ್ತು ನಾರಿನಂಶ ಹೊಂದಿರುವ ಸಿಹಿಗೆಣಸನ್ನು ಮಧುಮೇಹ ರೋಗಿಗಳು ನಿಶ್ಚಿಂತೆಯಿಂದ ಸೇವಿಸಬಹುದು.

Image credits: Getty

ಓಟ್ಸ್

ಓಟ್ಸ್‌ನ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ. ಇದರಲ್ಲಿ ನಾರಿನಂಶವೂ ಇದೆ. ಆದ್ದರಿಂದ ಇದನ್ನೂ ಶುಗರ್ ಪೇಷೆಂಟ್ಸ್ ಸಹ ಸೇವಿಸಬಹುದು.
 

Image credits: Getty

ಹಾಗಲಕಾಯಿ

ನಾರಿನಂಶ ಹೊಂದಿರುವ ಹಾಗಲಕಾಯಿಯನ್ನು ಸೇವಿಸುವುದರಿಂದ ರಕ್ತದ ಸಕ್ಕರೆ ನಿಯಂತ್ರಿಸುವುದು ಸುಲಭ.

Image credits: Getty

ವಿಶೇಷ ಸೂಚನೆ:

ಆರೋಗ್ಯ ತಜ್ಞರು ಅಥವಾ ಪೌಷ್ಟಿಕತಜ್ಞರ ಸಲಹೆಯ ನಂತರ ಮಾತ್ರ ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳಲು ವಿನಂತಿ

Image credits: Getty

ಹೆಲ್ತ್‌ಗೂ ಬೆಸ್ಟ್, ಟೇಸ್ಟ್‌ಗೂ ಸೂಪರ್: ಸಾಫ್ಟ್ ಆಗಿ ರಾಗಿ ಇಡ್ಲಿ ಮಾಡೋದು ಹೇಗೆ?

ವಿಶ್ವದ 10 ವಿಚಿತ್ರ ಆಹಾರಗಳು

ಶಿಮ್ಲಾ ಮೆಣಸಿನಕಾಯಿ ಹಣ್ಣೋ? ತರಕಾರಿಯೋ?

ರಕ್ತದೊತ್ತಡವನ್ನು ನೈಸರ್ಗಿಕವಾಗಿ ಕಡಿಮೆ ಮಾಡೋದು ಹೇಗೆ?