Food

ಹುರಿದ ಟರಂಟುಲಾಗಳು

ಕಾಂಬೋಡಿಯಾದಲ್ಲಿ, ಟರಂಟುಲಾ ಎಂಬ ದೊಡ್ಡ ಜೇಡ ಜಾತಿಯ ಪ್ರಾಣಿಯನ್ನು ಮಸಾಲೆ ಪುಡಿ ಸವರಿ, ಚೆನ್ನಾಗಿ ಹುರಿದು ಗರಿಗರಿಯಾಗಿ ತಿನ್ನುತ್ತಾರೆ. 

Image credits: our own

ಫುಗು

ಜಪಾನ್‌ನಲ್ಲಿ, ಫುಗು ಎಂಬ ವಿಷಕಾರಿ ಮೀನಿನ ಜಾತಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ವಿಷವನ್ನು ತೆಗೆದುಹಾಕುತ್ತಾರೆ. ಅದರ ರಕ್ತವನ್ನು ಹಲವಾರು ಬಾರಿ ತೊಳೆದು ತಿನ್ನುತ್ತಾರೆ.

Image credits: our own

ಬಾವಲಿ ಪೇಸ್ಟ್

ಇಂಡೋನೇಷ್ಯಾದಲ್ಲಿ ಬಾವಲಿಗಳನ್ನು ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಬೇಯಿಸಿ ತಿನ್ನುತ್ತಾರೆ. 

Image credits: our own

ಬಲುಟ್

ಫಿಲಿಪೈನ್ಸ್‌ನಲ್ಲಿ ಬಾತುಕೋಳಿ ಮೊಟ್ಟೆಯಲ್ಲಿರುವ ಭ್ರೂಣವು ಅರ್ಧದಷ್ಟು ಬೆಳವಣಿಗೆ ಹೊಂದಿದ ನಂತರ ಅದನ್ನು ಬೇಯಿಸಿ ತಿನ್ನುತ್ತಾರೆ. 

Image credits: our own

ಸ್ಮಾಲಹೋವ್

ಪಶ್ಚಿಮ ನಾರ್ವೆಯಲ್ಲಿ ಕುರಿಮರಿಯ ತಲೆಯನ್ನು ನೀರಿನಲ್ಲಿ ಕುದಿಸಿ ತಿನ್ನುತ್ತಾರೆ.

Image credits: our own

ಪಲೋಲೋ ಹುಳು

ಪೆಸಿಫಿಕ್ ದ್ವೀಪಗಳಲ್ಲಿ, ಸಮುದ್ರದಲ್ಲಿ ಉಷ್ಣತೆಯ ವ್ಯತ್ಯಾಸದಿಂದ ಹೊರಬರುವ ಹುಳುಗಳನ್ನು ಹಿಡಿದು ಬೇಯಿಸಿ ತಿನ್ನುತ್ತಾರೆ. 

Image credits: our own

ಎಸ್ಕಮೊಗಳು

ಮೆಕ್ಸಿಕೋದಲ್ಲಿ ಲಾರ್ವಾ ಹುಳುಗಳನ್ನು ಬೇಯಿಸಿ ತಿನ್ನುತ್ತಾರೆ. 

Image credits: our own

ನಾಗರಹಾವು ಹೃದಯ

ವಿಯೆಟ್ನಾಂನಲ್ಲಿ ನಾಗರಹಾವನ್ನು ಕೊಂದು, ಅದರ ರಕ್ತ ಮತ್ತು ಹೃದಯವನ್ನು ಮದ್ಯದಲ್ಲಿ ಬೆರೆಸಿ ಕುಡಿಯುತ್ತಾರೆ. 

Image credits: our own

ಕಾಸು ಮಾರ್ಜು

ಇಟಲಿಯಲ್ಲಿ ಕುರಿ ಹಾಲಿನಿಂದ ಚೀಸ್ ತಯಾರಿಸುತ್ತಾರೆ. ಆ ಚೀಸ್‌ನಲ್ಲಿ ಹುಳು ಹಾಕಿ, ನಂತರ ಹುಳುಗಳೊಂದಿಗೆ ಸವಿಯುತ್ತಾರೆ. 

Image credits: our own

ಜೆಲ್ಲಿ ಮೂಸ್ ಮೂಗು

ಅಲಾಸ್ಕಾದಲ್ಲಿ ಜೆಲ್ಲಿ ಮೂಸ್ ಎಂಬ ಪ್ರಾಣಿಯ ಮೂಗನ್ನು ಕತ್ತರಿಸಿ ಬೆಂಕಿಯಲ್ಲಿ ಸುಟ್ಟು ತಿನ್ನುತ್ತಾರೆ.

Image credits: our own
Find Next One