Kannada

ನಿಮಗೂ ಇದೆಯಾ ಗೊಂದಲ?

ಮೊಟ್ಟೆ ಬೇಯಿಸುವುದು ಕೇಳಲು ಸರಳವೆಂದು ಅನಿಸಬಹುದು, ಆದರೆ ಸರಿಯಾದ ರೀತಿಯಲ್ಲಿ ಬೇಯಿಸುವುದು ಕೂಡ ಒಂದು ಕಲೆ. ಮೊಟ್ಟೆಯನ್ನು ಎಷ್ಟು ಹೊತ್ತು ಬೇಯಿಸಬೇಕು ಎಂಬ ಗೊಂದಲ ನಿಮಗಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

Kannada

ಸರಿಯಾಗಿ ಬೇಯಿಸದಿದ್ದರೆ ಏನಾಗುತ್ತೆ?

ಮೊಟ್ಟೆ ಒಂದು 'ಸೂಪರ್‌ಫುಡ್'. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಆದರೆ ಸರಿಯಾಗಿ ಬೇಯಿಸದಿದ್ದರೆ ಅದರ ಒಳಗಿನ ಹಳದಿ ಭಾಗ ಹಸಿಯಾಗಿಯೇ ಉಳಿಯಬಹುದು ಅಥವಾ ಅತಿಯಾಗಿ ಬೆಂದು ರಬ್ಬರ್‌ನಂತೆ ಆಗಬಹುದು.

Image credits: google
Kannada

ಪರ್ಫೆಕ್ಟ್ ಮೊಟ್ಟೆ ಬೇಯಿಸುವ ಸರಿಯಾದ ವಿಧಾನ

ಒಂದು ಆಳವಾದ ಪಾತ್ರೆಯಲ್ಲಿ ಮೊಟ್ಟೆಗಳನ್ನು ಇಟ್ಟು, ಅವು ಕನಿಷ್ಠ 1 ಇಂಚು ಮುಳುಗುವಷ್ಟು ನೀರನ್ನು ಹಾಕಿ.

Image credits: Getty
Kannada

ಉಪ್ಪಿನ ಬಳಕೆ

ಕುದಿಯುವ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ. ಇದರಿಂದ ಮೊಟ್ಟೆಯ ಚಿಪ್ಪು ಸುಲಭವಾಗಿ ಸುಲಿಯಲು ಬರುತ್ತದೆ ಮತ್ತು ಮೊಟ್ಟೆ ಒಡೆದರೂ ಒಳಗಿನ ಬಿಳಿ ಭಾಗ ಹೊರಬರುವುದಿಲ್ಲ.

Image credits: Getty
Kannada

ಉರಿಯ ಮೇಲೆ ಗಮನವಿರಲಿ

ನೀರು ಕುದಿಯಲು ಆರಂಭಿಸಿದ ನಂತರ ಉರಿಯನ್ನು (Flame) ಕಡಿಮೆ ಮಾಡಿ.

Image credits: Getty
Kannada

ಅತಿಯಾಗಿ ಬೇಯಿಸಬೇಡಿ

ಮೊಟ್ಟೆಯನ್ನು 15 ನಿಮಿಷಗಳಿಗಿಂತ ಹೆಚ್ಚು ಕಾಲ ಬೇಯಿಸಬೇಡಿ. ಹೀಗೆ ಮಾಡುವುದರಿಂದ ಹಳದಿ ಭಾಗದ ಸುತ್ತ ಕಪ್ಪು ಅಥವಾ ಹಸಿರು ಬಣ್ಣದ ಗೆರೆ ಮೂಡುತ್ತದೆ ಮತ್ತು ರುಚಿ ಕೂಡ ಕೆಡುತ್ತದೆ.

Image credits: Social Media

ಟ್ರೆಂಡಿಂಗ್ ಗ್ರೀನ್ ಎಗ್ ರೈಸ್ ಸೀಕ್ರೆಟ್ ಔಟ್; ಇಲ್ಲಿದೆ ಅಸಲಿ ಮಸಾಲೆ ರಹಸ್ಯ!

ಬೇಸಿಗೆಯಲ್ಲಿ ಮೊಸರು ಹುಳಿಯಾಗಬಾರದೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಚಪಾತಿ ಮೃದುವಾಗಿ, ಪೇಪರ್‌ನಂತೆ ಹರಿಯಬೇಕಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಬೆಂಗಳೂರಲ್ಲಿ ಬೆಸ್ಟ್ ಬಿರಿಯಾನಿ ತಿನ್ನಬೇಕು ಅಂದ್ರೆ ಈ ಸ್ಪಾಟ್ ಮಿಸ್ ಮಾಡ್ಬೇಡಿ