ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಟೈಪ್ 2 ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಸೋಡಾ ಪ್ರತಿದಿನ ಕುಡಿಯುವುದು ತಪ್ಪಿಸಿ ಏಕೆಂದರೆ ಇದು ಅತ್ಯಂತ ಹಾನಿಕಾರಕ ಪಾನೀಯಗಳಲ್ಲಿ ಒಂದಾಗಿದೆ.
ಫ್ರೂಟ್ ಜ್ಯೂಸ್ ಆರೋಗ್ಯಕರವೆಂದು ಪರಿಗಣಿಸಲಾಗಿದ್ದರೂ, ಅದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುತ್ತದೆ.
ಜನರು ಕೆಫೀನ್ ಗಾಗಿ ಕುಡಿಯುವ ಎನರ್ಜಿ ಡ್ರಿಂಕ್ಸ್‌ನಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ.
ಎಲೆಕ್ಟೋಲೈಟ್‌ಗಳನ್ನು ಪುನಃಸ್ಥಾಪಿಸಲು ಕ್ರೀಡಾಪಟುಗಳು Sport Drinks ಬಳಸುತ್ತಿದ್ದರೂ ಅದು ಸಾಮಾನ್ಯ ಜನರಿಗೆ ಹಾನಿಕಾರಕವಾಗಿದೆ.
8 ಔನ್ಸ್ ಚಾಕೊಲೇಟ್ 24.8 (ಸುಮಾರು 3 ಚಮಚ) ಸಕ್ಕರೆ ಇರುತ್ತದೆ, ಆದ್ದರಿಂದ ನಿಮ್ಮ ದೈನಂದಿನ ಆಹಾರದಿಂದ ಇದನ್ನು ತಪ್ಪಿಸುವುದು ಉತ್ತಮ.
ಏನ್ ಮಾಡಿದ್ರೂ ದೇಹದಲ್ಲಿರೋ ಬೊಜ್ಜು ಕಡಿಮೆ ಆಗ್ತಿಲ್ವಾ? ಹೀಗ್ ಮಾಡಿ!
ಟೊಮೆಟೊ ತಿಂದ್ರೆ ಆರೋಗ್ಯಕ್ಕೆ ಇವೆಲ್ಲಾ ಅದ್ಭುತ ಲಾಭಗಳಿವೆ ನೋಡಿ!
ಪ್ರತಿದಿನ ಬಿಳಿ ಕಡಲೆ ತಿಂದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ?
ಪ್ರತಿದಿನ ಪ್ರಿಬಯೋಟಿಕ್ ಆಹಾರ ತಿಂದು ಈ ಅದ್ಭುತ ಲಾಭ ಪಡೆಯಿರಿ