ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ 6 ಪಾನೀಯಗಳು ಇಲ್ಲಿವೆ.
ಗ್ರೀನ್ ಟೀಯಲ್ಲಿ ಕ್ಯಾಟೆಚಿನ್ ಮತ್ತು ಕೆಫೀನ್ ಅಂಶಗಳಿವೆ. ವ್ಯಾಯಾಮ ಮಾಡುವಾಗ ಇದು ಮೆಟಬಾಲಿಸಂ ಹೆಚ್ಚಿಸಿ, ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.
ಬ್ಲ್ಯಾಕ್ ಕಾಫಿಯಲ್ಲಿ ಕ್ಯಾಲೋರಿ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇದರಲ್ಲಿರುವ ಕೆಫೀನ್ ಅಂಶವು ಹಸಿವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಶುಂಠಿ ನೀರು ಮೆಟಬಾಲಿಸಂ ಅನ್ನು ಚುರುಕುಗೊಳಿಸುತ್ತದೆ. ಜೊತೆಗೆ ಹಸಿವನ್ನು ನಿಯಂತ್ರಿಸುವ ಮೂಲಕ ತೂಕ ಇಳಿಕೆಗೆ ಇದು ಉತ್ತಮ ಸಾಥ್ ನೀಡುತ್ತದೆ.
ಒಂದು ಚಮಚ ಜೀರಿಗೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಜೀರ್ಣಕ್ರಿಯೆ ಸುಧಾರಿಸಿ, ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.
ಚಿಯಾ ಬೀಜಗಳಲ್ಲಿ ನಾರಿನಂಶ (ಫೈಬರ್) ಹೇರಳವಾಗಿದೆ. ಇದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ದೇಹದ ಬೊಜ್ಜು ಕರಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಚಕ್ಕೆ (ದಾಲ್ಚಿನ್ನಿ) ನೀರು ಪ್ರಮುಖ ಪಾತ್ರ ವಹಿಸುತ್ತದೆ. ಸಿಹಿ ತಿನ್ನುವ ಬಯಕೆ ಕಡಿಮೆ ಮಾಡಿ ತೂಕ ಇಳಿಕೆಗೆ ನೆರವಾಗುತ್ತದೆ.
ಟೊಮೆಟೊ ತಿಂದ್ರೆ ಆರೋಗ್ಯಕ್ಕೆ ಇವೆಲ್ಲಾ ಅದ್ಭುತ ಲಾಭಗಳಿವೆ ನೋಡಿ!
ಪ್ರತಿದಿನ ಬಿಳಿ ಕಡಲೆ ತಿಂದರೆ ದೇಹದಲ್ಲಿ ಏನೆಲ್ಲಾ ಆಗುತ್ತೆ?
ಪ್ರತಿದಿನ ಪ್ರಿಬಯೋಟಿಕ್ ಆಹಾರ ತಿಂದು ಈ ಅದ್ಭುತ ಲಾಭ ಪಡೆಯಿರಿ
ಗ್ರೋಬ್ಯಾಗ್‌ನಲ್ಲಿ ಬೀಟ್‌ರೂಟ್ ಬೆಳೆಯಿರಿ, ಮನೆಯಲ್ಲಿ ಮ್ಯಾಜಿಕ್ ಮಾಡಿ!