Food

ಕುಕ್ಕರ್ ಬಳಕೆ

ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ, ಲೆಕ್ಟಿನ್ ಹಾನಿಕಾರಕ ರಾಸಾಯನಿಕ ಉಂಟಾಗುತ್ತದೆ. ಅದು ಖನಿಜಗಳನ್ನು ಹೀರಿಕೊಳ್ಳುವ ಮೂಲಕ ಆಹಾರದ ಪೌಷ್ಟಿಕಾಂಶ ಕಡಿಮೆ ಮಾಡುತ್ತದೆ. ಈ ಕೆಳಗಿನ ಆಹಾರ ಕುಕ್ಕರ್‌ನಲ್ಲಿ ಬೇಯಿಸಬಾರದು

Image credits: others

ಅನ್ನ

ಅನ್ನವನ್ನು ಪ್ರೆಶರ್ ಕುಕ್ಕರ್‌ನಲ್ಲಿ ಸಾಮಾನ್ಯವಾಗಿ ತಯಾರಿಸುತ್ತಾರೆ. ಆದರೆ ಕುಕ್ಕರ್‌ನಲ್ಲಿ ಅಕ್ಕಿಯನ್ನು ಬೇಯಿಸುವುದು ಹಾನಿಕಾರಕ ರಾಸಾಯನಿಕವನ್ನು ಸೃಷ್ಟಿಸುತ್ತದೆ. ಅದು ಬಹಳಷ್ಟು ರೋಗಗಳಿಗೆ ಕಾರಣವಾಗಬಹುದು. 

Image credits: others

ಪಾಸ್ತಾ

ಪಾಸ್ತಾ, ಪಿಷ್ಟದಲ್ಲಿ ಸಮೃದ್ಧವಾಗಿರುವ ಕಾರಣ ಇದನ್ನು ಒತ್ತಡದ ಕುಕ್ಕರ್‌ನಲ್ಲಿ ಬೇಯಿಸಬಾರದು. ಕುಕ್ಕರ್‌ನಲ್ಲಿ ಪಾಸ್ತಾವನ್ನು ತಯಾರಿಸುವುದು ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಇದನ್ನು ಯಾವಾಗಲೂ ಬಾಣಲೆಯಲ್ಲಿ ಬೇಯಿಸಬೇಕು

Image credits: others

ಮೀನು

ಪ್ರೆಶರ್ ಕುಕ್ಕರ್‌ನಲ್ಲಿ ಮೀನು ಬೇಯಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೀನು ಬಹಳ ಮೃದುವಾದ ಪದಾರ್ಥವಾಗಿದ್ದು, ಇದನ್ನು ಕುಕ್ಕರ್ನಲ್ಲಿ ಬೇಯಿಸುವುದರಿಂದ ಪರಿಮಳ ಹಾಳಾಗುತ್ತದೆ. ಅಲ್ಲದೇ ಮೀನು ಒಣಗಿ ಕೂಡ ಹೋಗಬಹುದು.

Image credits: others

ಆಲೂಗಡ್ಡೆ

ಅನೇಕರು ಆಲೂಗಡ್ಡೆ ಕುಕ್ಕರ್‌ನಲ್ಲಿಟ್ಟು ಬೇಯಿಸುತ್ತಾರೆ. ಆದರೆ ಅಕ್ಕಿಗಿಂತಲೂ ಅಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟವಿದೆ. ಹಾಗಾಗಿ ಈ ರೀತಿ ಆಲೂಗಡ್ಡೆ ಬೇಯಿಸುವುದು ಒಳ್ಳೆಯದಲ್ಲ. 

Image credits: others

ಬೆಳಗ್ಗೆದ್ದು ಏನೇನೋ ತಿನ್ಬೇಡಿ, ಆರೋಗ್ಯಕ್ಕೆ ಈ ಉಪಾಹಾರ ಬೆಸ್ಟ್‌

ಈ ದೇಗುಲಗಳಲ್ಲಿ ದೇವರಿಗೆ ಆಲ್ಕೋಹಾಲ್ , ದೋಸೆ, ಬರ್ಗರ್ ನೇವೇದ್ಯ!

ಸಿಂಪಲ್ ಟಿಪ್ಸ್ ಫಾಲೋ ಮಾಡಿ, ಮನೆಯಲ್ಲೇ ಬಿರಿಯಾನಿ ಮಾಡಿ

ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!