ಕ್ಯಾರೆಟ್‌ನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್‌ಗಳು, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಹೂಕೋಸಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಇದರಲ್ಲಿ ನೀರಿನಂಶ ಹೆಚ್ಚಾಗಿರುವುದರಿಂದ ದೇಹ ನಿರ್ಜಲೀಕರಣ ಆಗುವುದನ್ನು ತಡೆಯುತ್ತದೆ.
ಸೇಬಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಜೊತೆಗೆ, ಇದರಲ್ಲಿ ಡಯೆಟರಿ ಫೈಬರ್ ಕೂಡಾ ಅಧಿಕವಾಗಿದೆ. ಪ್ರತಿದಿನ ಸೇಬು ತಿಂದರೆ ತೂಕ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯ ಸುಧಾರಿಸಬಹುದು.
ಸೌತೆಕಾಯಿಯಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಇದು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬ್ಲೂಬೆರ್ರಿಯಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು.
ಬೀಟ್‌ರೂಟ್‌ನಲ್ಲಿ ಫೋಲೇಟ್ ಅಂಶ ಹೇರಳವಾಗಿದೆ. ಜೊತೆಗೆ, ಇದರಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಇದನ್ನು ತಿಂದರೆ ಜೀವಕೋಶಗಳ ಬೆಳವಣಿಗೆಗೆ ತುಂಬಾ ಒಳ್ಳೆಯದು.
ಎಲೆಕೋಸಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ. ಇದನ್ನು ಪ್ರತಿದಿನ ಡಯೆಟ್‌ನಲ್ಲಿ ಸೇರಿಸಿಕೊಂಡರೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.
ಮಹಿಳೆಯರು ಡಾರ್ಕ್ ಚಾಕೊಲೇಟ್ ತಿಂದ್ರೆ ಸಿಗುತ್ತೆ 7 ಅದ್ಭುತ ಆರೋಗ್ಯ ಲಾಭಗಳು!
ಗಾಳಿಯಷ್ಟು ಹಗುರ, ಬಲೂನ್‌ನಷ್ಟು ಉಬ್ಬಿದ ಪೂರಿಗಾಗಿ ಟ್ರೈ ಮಾಡಿ ಈ 7 ಹ್ಯಾಕ್ಸ್
ಬೆಂಗಳೂರಿನಲ್ಲಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಒಂದ್ಸಲನಾದ್ರು ಟ್ರೈ ಮಾಡಿ ನೋಡಿ
ಮಳೆಗಾಲದ ಚಳಿಗೆ ಪರಿಪೂರ್ಣವಾದ ಮಸಾಲೆ ಟೀ ಮಾಡೋದು ಹೇಗೆ?