Kannada

ಡಾರ್ಕ್ ಚಾಕೊಲೇಟ್ ತಿಂದರೆ ಆಗುವ ಉಪಯೋಗಗಳಿವು!

Kannada

ಪೋಷಕಾಂಶಗಳಿಂದ ಸಮೃದ್ಧ

ಡಾರ್ಕ್ ಚಾಕೊಲೇಟ್‌ನಲ್ಲಿ ಕೋಕೋ ಮತ್ತು ಇತರ ಪೋಷಕಾಂಶಗಳು ಹೇರಳವಾಗಿವೆ. ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತೆ. ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಇದು ಹೆಚ್ಚು ಪ್ರಯೋಜನಕಾರಿ.

Image credits: pexels
Kannada

ಮುಟ್ಟಿನ ನೋವು ಕಡಿಮೆ

ಡಾರ್ಕ್ ಚಾಕೊಲೇಟ್‌ನಲ್ಲಿ ತಾಮ್ರ (ಕಾಪರ್) ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಇದು ಗರ್ಭಾಶಯದ ಸ್ನಾಯುಗಳನ್ನು ಸಡಿಲಗೊಳಿಸಿ, ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty
Kannada

ಕಬ್ಬಿಣಾಂಶದ ಆಗರ

ಡಾರ್ಕ್ ಚಾಕೊಲೇಟ್‌ನಲ್ಲಿ ಕಬ್ಬಿಣದಾಂಶ (ಐರನ್) ಅಧಿಕವಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಬ್ಬಿಣದಾಂಶದ ಕೊರತೆ ಉಂಟಾಗುವುದನ್ನು ತಡೆಯಲು ಇದು ಸಹಾಯ ಮಾಡುತ್ತದೆ.

Image credits: Getty
Kannada

ಒತ್ತಡ ಕಡಿಮೆ ಮಾಡುತ್ತೆ

ಡಾರ್ಕ್ ಚಾಕೊಲೇಟ್‌ನಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ. ಇದು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಸಮಯದಲ್ಲಿ ಕಾಡುವ ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Image credits: Getty
Kannada

ಕಾರ್ಟಿಸೋಲ್ ಮಟ್ಟ ಕಡಿಮೆ

ಪ್ರತಿದಿನ ಡಾರ್ಕ್ ಚಾಕೊಲೇಟ್ ತಿಂದರೆ, ಇದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಿ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Image credits: Getty
Kannada

ಮಾನಸಿಕ ನೆಮ್ಮದಿ ನೀಡುತ್ತೆ

ಪ್ರತಿದಿನ ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಎಂಡಾರ್ಫಿನ್, ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದರಿಂದ ನಿಮಗೆ ಮಾನಸಿಕವಾಗಿ ಹಗುರ ಎನಿಸುತ್ತದೆ.

Image credits: Getty
Kannada

ರಕ್ತ ಸಂಚಾರ ಸುಧಾರಣೆ

ಡಾರ್ಕ್ ಚಾಕೊಲೇಟ್‌ನಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ರಕ್ತ ಸಂಚಾರವನ್ನು ಸುಧಾರಿಸಿ, ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

Image credits: Getty

ಗಾಳಿಯಷ್ಟು ಹಗುರ, ಬಲೂನ್‌ನಷ್ಟು ಉಬ್ಬಿದ ಪೂರಿಗಾಗಿ ಟ್ರೈ ಮಾಡಿ ಈ 7 ಹ್ಯಾಕ್ಸ್

ಬೆಂಗಳೂರಿನಲ್ಲಿದ್ದೀರಾ? ಹಾಗಿದ್ರೆ ಈ ಆಹಾರಗಳನ್ನು ಒಂದ್ಸಲನಾದ್ರು ಟ್ರೈ ಮಾಡಿ ನೋಡಿ

ಮಳೆಗಾಲದ ಚಳಿಗೆ ಪರಿಪೂರ್ಣವಾದ ಮಸಾಲೆ ಟೀ ಮಾಡೋದು ಹೇಗೆ?

ಅಸಲಿ ಟೇಸ್ಟ್ ಕೆಡದಂತೆ ಉದುರು ಉದುರಾಗಿ ಉಪ್ಪಿಟ್ಟು ಮಾಡುವ ಸೀಕ್ರೆಟ್ ಟಿಪ್ಸ್