Kannada

ಬೆಣ್ಣೆ ದೋಸೆ CTR

ಹೊರಗಡೆ ಕ್ರಿಸ್ಪಿ, ಒಳಗಡೆ ಬೆಣ್ಣೆಯಿಂದ ತುಂಬಿದ CTRನ ಬೆಣ್ಣೆ ದೋಸೆ ಬಾಯಲ್ಲಿ ನೀರೂರುವಂತೆ ಮಾಡುತ್ತೆ.

Kannada

ಡೆತ್ ಬೈ ಚಾಕಲೇಟ್-ಕಾರ್ನರ್ ಹೌಸ್

ಕಾರ್ನರ್ ಹೌಸ್’ನ ಜನಪ್ರಿಯ ಐಸ್ ಕ್ರೀಂ ಡೆತ್ ಬೈ ಚಾಕಲೇಟ್ ದೇಶದಲ್ಲಿ ಮಾತ್ರವಲ್ಲ ಪ್ರಪಂಚದಲ್ಲೇ ಫೇಮಸ್.

Image credits: Instagram
Kannada

ಇಡ್ಲಿ -ವಡೆ -ವೀಣಾ ಸ್ಟೋರ್ಸ್

ಹೊರಗೆ ಕ್ರಂಚಿ ಒಳಗೆ ಸಾಫ್ಟ್ ಆಗಿರುವ ವಡೆ-ಇಡ್ಲಿ ಜೊತೆಗೆ ಸಿಗುವಂತಹ ಟೇಸ್ಟಿಯಾದ ಚಟ್ನಿ ಬಾಯಲ್ಲಿ ನೀರೂರುವಂತೆ ಮಾಡುತ್ತೆ.

Image credits: our own
Kannada

ಬೆಣ್ಣೆ ಮಸಾಲೆ ದೋಸೆ-ವಿದ್ಯಾರ್ಥಿ ಭವನ

ವಿದ್ಯಾರ್ಥಿ ಭವನದ ಬೆಣ್ಣೆ ಮಸಾಲೆ ದೋಸೆ ಒಂದು ಸಲ ತಿಂದ್ರೆ, ಮತ್ತೆ ಮತ್ತೆ ಅಲ್ಲಿ ಬಂದು ತಿನ್ನುವ ಮನಸು ಮಾಡುವಂತಹ ರುಚಿಯಾದ ದೋಸೆ.

Image credits: Asianet News
Kannada

ದೊನ್ನೆ ಬಿರಿಯಾನಿ-ಶಿವಾಜಿ ಮಿಲಿಟರಿ ಹೋಟೇಲ್

ಪರಿಮಳ ಬೀರುವ ಅನ್ನ, ಖಾರವಾದ ಮಸಾಲೆ ಹೊಂದಿರುವ ಶಿವಾಜಿ ಮಿಲಿಟರಿ ಹೊಟೇಲ್ ನ ದೊನ್ನೆ ಬಿರಿಯಾನಿ ರುಚಿ ಸಖತ್ತಾಗಿರುತ್ತದೆ.

Image credits: Getty
Kannada

ರವಾ ಇಡ್ಲಿ- ಎಂಟಿಆರ್

ರವಾ ಇಡ್ಲಿ ಶುರುವಾಗಿದ್ದೇ ಬೆಂಗಳೂರಲ್ಲಿ, ಇಂದು ದೇಶದೆಲ್ಲೆಡೆ ಜನಪ್ರಿಯತೆ ಪಡೆದಿರುವ ಎಂಟಿಆರ್ ರವಾ ಇಡ್ಲಿ ಒಂದು ಸಲ ಟೇಸ್ಟಿ ಮಾಡಿ ನೋಡಿ.

Image credits: stockPhoto
Kannada

ಫಿಲ್ಟರ್ ಕಾಫಿ-ಬ್ರಾಹ್ಮಿನ್ಸ್ ಕೆಫೆ ಬಾರ್

ಬ್ರಾಹ್ಮಿನ್ಸ್ ಕೆಫೆಯ ಫಿಲ್ಟರ್ ಕಾಫಿ ಇಲ್ಲದೇ ಯಾವುದೇ ಬೆಂಗಳೂರು ಫುಡ್ ಪರಿಪೂರ್ಣ ಆಗೋದೆ ಇಲ್ಲ.

Image credits: Instagram
Kannada

ಆಂಧ್ರ ಮೀಲ್ಸ್- ನಾಗಾರ್ಜುನ

ನಾಗಾರ್ಜುನ ಬಿರಿಯಾನಿಗೆ ಫೇಮಸ್ ಇದರ ಜೊತೆಗೆ ನೀವು ಟೇಸ್ಟಿಯಾದ ಆಂಧ್ರ ಮೀಲ್ಸ್ ಕೂಡ ಟ್ರೈ ಮಾಡಬಹುದು.

Image credits: our own
Kannada

ಸ್ಟ್ರೀಟ್ ಫುಡ್-ವಿವಿ ಪುರಂ

ಬೆಂಗಳೂರಲ್ಲಿ ಸ್ಟ್ರೀಟ್ ಫುಡ್ ಗೆ ಫೇಮಸ್ ಆಗಿರೋದು ವಿವಿಪುರಂ, ಇಲ್ಲಿ ದೋಸೆಯಿಂದ ಹಿಡಿದು, ಚಾಟ್ಸ್ ವರೆಗೂ ಎಲ್ಲವೂ ಸಿಗುತ್ತೆ.

Image credits: Gemini AI
Kannada

ಎಂಪೈರ್’ನಲ್ಲಿ ಲೇಟ್ ನೈಟ್ ಊಟ

ರಾತ್ರಿ ಹಸಿವು ಜೋರಾಗಿದ್ರೆ ಬೆಂಗಳೂರಿನ ಎಂಪೈರ್ ಗೆ ಹೋಗಿ, ಬೆಸ್ಟ್ ಮೀಲ್ಸ್ ಸಿಗುತ್ತೆ.

Image credits: PINTEREST

ಮಳೆಗಾಲದ ಚಳಿಗೆ ಪರಿಪೂರ್ಣವಾದ ಮಸಾಲೆ ಟೀ ಮಾಡೋದು ಹೇಗೆ?

ಅಸಲಿ ಟೇಸ್ಟ್ ಕೆಡದಂತೆ ಉದುರು ಉದುರಾಗಿ ಉಪ್ಪಿಟ್ಟು ಮಾಡುವ ಸೀಕ್ರೆಟ್ ಟಿಪ್ಸ್

ಮನ ಸೆಳೆಯೋ ಪರಿಮಳ, ಬೆಣ್ಣೆಯಂತೆ ಕರಗುವ ಜಗತ್ತಿನ ಅತೀ ಸಿಹಿ ಮಾವಿನ ಹಣ್ಣು ಇದು!

ಪೂರಿ ಮೆತ್ತಗಾಗದೆ, ಬಲೂನ್‌ನಂತೆ ಉಬ್ಬಲು ಹಿಟ್ಟನ್ನ ಹೀಗೆ ಮಿಕ್ಸ್ ಮಾಡಿ