ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಕರುಳು ಶುಚಿಯಾಗಿ ಜೀರ್ಣಕ್ರಿಯೆ ಸುಗಮವಾಗುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಹಸಿವು ನಿಯಂತ್ರಣಕ್ಕೆ ಬರುತ್ತದೆ. ತೂಕ ಇಳಿಸಲು ಚಯಾಪಚಯವನ್ನು ಸುಧಾರಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಮಧುಮೇಹ ಮತ್ತು ಹೃದ್ರೋಗ ಬರುವ ಅಪಾಯ ಕಡಿಮೆಯಾಗುತ್ತದೆ.
ಸೇಬಿನಲ್ಲಿರುವ ವಿಟಮಿನ್ ಸಿ, ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಕಾಂತಿಯುತವಾಗಿಸುತ್ತದೆ. ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ಕೂದಲು ಬಲಗೊಳ್ಳುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಎಷ್ಟು ನಿಮಿಷ ಮೊಟ್ಟೆಯನ್ನು ಬೇಯಿಸಬೇಕು, ಯಾವುದು ತಿನ್ನಲು ಯೋಗ್ಯ,ಇಲ್ಲಿದೆ ಟಿಪ್ಸ್
ಮಂಗಳೂರು ಫೇಮಸ್ ಫುಡ್ ಚಿಕನ್ ಘೀ ರೋಸ್ಟ್ ನ ಅಸಲಿ ರುಚಿಯ ರಹಸ್ಯವಿದು!
ಗ್ಯಾಸ್, ಅಸಿಡಿಟಿಗೆ ರಾಮಬಾಣ: ಒಣ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡೋದು ಹೇಗೆ?
ರಾತ್ರಿ ಮೊಸರು ತಿನ್ನುವುದು ಅಮೃತವೋ ಅಥವಾ ವಿಷವೋ? ತಿಂದರೆ ಏನಾಗುತ್ತೆ?