ನಿಮಗೆ ಬೇಕಾದಷ್ಟು ಚಿಕನ್ ಫೀಸ್‌ಗಳನ್ನು ಮೊಸರು, ಉಪ್ಪು ಮತ್ತು ಅರಿಶಿನ ಹಾಕಿ ಒಂದು ಗಂಟೆಗಳ ಕಾಲ ಮ್ಯಾರಿನೇಟ್ ಮಾಡಿ ಇಡಿ
food Jan 02 2026
Author: Gowthami K Image Credits:google
Kannada
ಮಸಾಲೆ ತಯಾರಿ
ಕೊತ್ತಂಬರಿ ಬೀಜ, ಜೀರಿಗೆ, ಮೆಣಸು, ಲವಂಗ, ದಾಲ್ಚಿನ್ನಿ, ಮೆಂತ್ಯ ಬೀಜ ಹುರಿಯಿರಿ. ತಣ್ಣಗೆ ಆಗುವವರೆಗೆ ಅದನ್ನು ಹಾಗೆಯೇ ಬಿಡಿ
Image credits: google
Kannada
ಬ್ಯಾಡಗಿ ಮೆಣಸು ನೆನೆಸಿ
ಬ್ಯಾಡಗಿ ಮೆಣಸಿನ ಕಾಯಿಯನ್ನು ಬಿಸಿನೀರಿನಲ್ಲಿ 1ಗಂಟೆ ನೆನೆಸಿ, ಹುರಿದ ಮಸಾಲೆ, ಬೆಳ್ಳುಳ್ಳಿ, ಹುಣಸೆಹಣ್ಣು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ.
Image credits: google
Kannada
ತಯಾರಿಸುವ ವಿಧಾನ
ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ. ಅದಕ್ಕೆ ತಯಾರಿಸಿದ ಮಸಾಲೆ ಮಿಶ್ರಣ ಸೇರಿಸಿ, ತುಪ್ಪ ಬೇರ್ಪಡುವವರೆಗೆ ಹುರಿಯಿರಿ. ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿ.
Image credits: google
Kannada
ಈ ಟಿಪ್ಸ್ ಫಾಲೋ ಮಾಡಿ
ನೀರು ದೋಸೆ (Neer Dosa) ಇದರೊಂದಿಗೆ ಅತ್ಯುತ್ತಮ ಕಾಂಬಿನೇಷನ್. ಘೀ ರೋಸ್ಟ್‌ನ ನಿಜವಾದ ರುಚಿ ಬೇಕೆಂದರೆ ತುಪ್ಪದದಲ್ಲೇ ಮಸಾಲೆಯನ್ನು ಚೆನ್ನಾಗಿ ಬೇಯಿಸಬೇಕು. ನಂತರ ಚಿಕನ್ ಬೇಯಿಸಿ, ಮಸಾಲೆ ತೆಳ್ಳಗೆ ಇರಬಾರದು