Kannada

ಇದು ಸೂಪರ್ ಫುಡ್

ನಿಜ ಹೇಳಬೇಕೆಂದರೆ ಪುರುಷರಿಗೆ ಚಿಕನ್ ಸೂಪರ್ ಫುಡ್. ಇದರಲ್ಲಿ ಅವರಿಗೆ ಬೇಕಾದ ಅನೇಕ ಪೋಷಕಾಂಶಗಳಿವೆ.

Kannada

ಮೊಸರು ಬೆರೆಸುತ್ತಾರೆ

ಕೆಲವರು ಚಿಕನ್‌ ರೆಸಿಪಿ ಮಾಡುವಾಗ ಮೊಸರು ಬೆರೆಸುತ್ತಾರೆ. ಮೂಲತಃ ಹೀಗೆ ಏಕೆ ಬೆರೆಸುತ್ತಾರೋ ಎಲ್ಲರಿಗೂ ತಿಳಿದಿಲ್ಲ.

Image credits: Getty
Kannada

ಗಟ್ಟಿಯಾಗಿ ಬೇಕಾದ್ರೆ ಬೆರೆಸಬೇಡಿ

ಈ ಮೊಸರು ಚಿಕನ್ ಅನ್ನು ಮೃದುಗೊಳಿಸುತ್ತದೆ, ಆದರೆ ನಿಮಗೆ ಚಿಕನ್ ಗಟ್ಟಿಯಾಗಿ ತಿನ್ನಬೇಕು ಎನಿಸಿದರೆ ಇದನ್ನು ಬೆರೆಸಬೇಡಿ.

Image credits: Getty
Kannada

ಉತ್ತಮ ರುಚಿ ಇರುತ್ತೆ

ಇನ್ನೂ ಈ ಚಿಕನ್‌ಗೆ ಮೊಸರು ಹಾಕಿ 30 ನಿಮಿಷಗಳ ಕಾಲ ಪಕ್ಕಕ್ಕೆ ಇಟ್ಟರೆ ಉತ್ತಮ ರುಚಿ ಸಿಗುತ್ತದೆ.

Image credits: Getty
Kannada

ಮಸಾಲೆಗಳು ಚೆನ್ನಾಗಿ ಹಿಡಿಯುತ್ತವೆ

ಚಿಕನ್‌ಗೆ ಮೊಸರು ಬೆರೆಸಿದಾಗ ನೀವು ಹೊರಗೆ ಇಡದೆ ಫ್ರಿಡ್ಜ್‌ನಲ್ಲಿಯೇ ಇಟ್ಟರೆ ಮಸಾಲೆಗಳು ಚೆನ್ನಾಗಿ ಹಿಡಿಯುತ್ತವೆ.

Image credits: getty
Kannada

ರುಚಿಯಲ್ಲಿ ವ್ಯತ್ಯಾಸ

ಮೊಸರು ಬೆರೆಸುವಾಗ ಹೆಚ್ಚು ಹುಳಿಯಾಗಿದ್ದನ್ನು ಅಷ್ಟಾಗಿ ಬೆರೆಸಬೇಡಿ, ಇದು ರುಚಿಯಲ್ಲಿ ವ್ಯತ್ಯಾಸ ತರಬಹುದು.

Image credits: Getty

ಮತ್ತಿ ಮೀನಿಗಿಂತ ಹಿಲ್ಸಾ ರುಚಿಕರವೇ? ಅಸಲಿ ಹಿಲ್ಸಾ ಗುರುತಿಸುವುದು ಹೇಗೆ?

ಸ್ತನ ಕ್ಯಾನ್ಸರ್ ತಡೆಯಲು ಮಹಿಳೆಯರು ಈ ಆಹಾರ ತಪ್ಪದೇ ಸೇವಿಸಿ

ರುಬ್ಬುವ ಜಂಜಾಟವಿಲ್ಲ, ನೆನೆಸುವ ಚಿಂತೆಯಿಲ್ಲ10 ನಿಮಿಷದಲ್ಲಿ ಮಾಡಿ ರಾಗಿ ದೋಸೆ

ಬಾಯಲಿಟ್ಟರೆ ಕರಗುವಂತಹ ಸೂಪರ್ ಸಾಫ್ಟ್ ನೀರ್ ದೋಸೆ ಮಾಡಲು 5 ಬೆಸ್ಟ್ ಟಿಪ್ಸ್