Food
ದಕ್ಷಿಣ ಭಾರತದ ಏಳು ಫೇಮಸ್ ಬಿರಿಯಾನಿಗಳು ಇಲ್ಲಿವೆ, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಪರಿಮಳ ಮತ್ತು ರುಚಿಯನ್ನು ಹೊಂದಿದೆ.
ಚೆಟ್ಟಿನಾಡ್ ಬಿರಿಯಾನಿ (ಕೇರಳ) - ಪರಿಮಳಯುಕ್ತ ಅಕ್ಕಿಯಿಂದ ತಯಾರಿಸಲಾಗುತ್ತದೆ. ಈ ಬಿರಿಯಾನಿಯಲ್ಲಿ ವಿಶೇಷ ಮಸಾಲೆ ಮತ್ತು ಶುದ್ಧ ತುಪ್ಪವನ್ನು ಬಳಕೆ ಮಾಡಲಾಗುತ್ತದೆ.
ಈ ಬಿರಿಯಾನಿಯಲ್ಲಿಯ ಮಸಾಲೆಗಳು ನಿಮ್ಮ ನೆನಪಿನಲ್ಲಿ ಸದಾ ಉಳಿಯುತ್ತವೆ.
ಸಾಮಾನ್ಯವಾಗಿ ರೈತಾದೊಂದಿಗೆ ಬಡಿಸಲಾಗುತ್ತದೆ. ಸಣ್ಣ ಅಕ್ಕಿಯಲ್ಲಿ ತಯಾರಿಸುವ ಈ ಬಿರಿಯಾನಿಯಲ್ಲಿ ಸೌಮ್ಯವಾಗಿ ಮಸಾಲೆ ಬಳಕೆ ಮಾಡಲಾಗುತ್ತದೆ.
ಸುವಾಸನೆ ಮತ್ತು ಮಸಾಲೆಯುಕ್ತ, ಬಾಸುಮತಿ ಅಕ್ಕಿ, ಮೃದು ಮಾಂಸ ಮತ್ತು ಕೇಸರಿಯೊಂದಿಗೆ ತಯಾರಿಸಲಾಗುತ್ತದೆ.
ಬಾಳೆಎಲೆ ಬಟ್ಟಲಿನಲ್ಲಿ (ದೊನ್ನೆ) ಬಡಿಸಲಾಗುತ್ತದೆ, ಈ ಬಿರಿಯಾನಿ ಅದರ ಶ್ರೀಮಂತಬವಾಗಿದ್ದು, ತುಂಬಾನೇ ಸಾಫ್ಟ್ ಆಗಿರುತ್ತದೆ.
ಸಣ್ಣ-ಧಾನ್ಯದ ಸೀರಗ ಸಾಂಬಾ ಅಕ್ಕಿಯಿಂದ ತಯಾರಿಸಲಾಗುತ್ತದೆ, ಈ ಬಿರಿಯಾನಿ ಮೊಸರು ಮತ್ತು ನಿಂಬೆ ಬಳಕೆಯಿಂದ ಟ್ಯಾಂಗಿ ಟ್ವಿಸ್ಟ್ ಅನ್ನು ಹೊಂದಿರುತ್ತದೆ.
ಮಾಂಸ ಮತ್ತು ಅಕ್ಕಿಯ ಪದರಗಳನ್ನು ಮಸಾಲೆಗಳು, ಈರುಳ್ಳಿ ಮತ್ತು ಟೊಮೆಟೊ ಹೆಚ್ಚಾಗಿ ಬಳಸಲಾಗುತ್ತದೆ.
ಹೊಟ್ಟೆ ಸುತ್ತಲೂ ಜೋತು ಬಿದ್ದಿರೋ ಕೊಬ್ಬು ಕರಗಿಸಲು ಮಧ್ಯಾಹ್ನದ ಊಟದ ಮೆನು ಇಲ್ಲಿದೆ
ಕಿಡ್ನಿ ಆರೋಗ್ಯಕ್ಕೆ ಈ ಫುಡ್ ತಪ್ಪಿಸಿ, ಯೂರಿಕ್ ಹೆಚ್ಚಿರೋ ಆಹಾರ ಬಿಟ್ಹಾಕಿ!
ಒಂದು ತಿಂಗಳು ಈರುಳ್ಳಿ, ಬೆಳ್ಳುಳ್ಳಿ ತಿನ್ನದಿದ್ದರೆ?
ಈ 6 ಪದಾರ್ಥನ್ನ ಮೊಸರಿನ ಜೊತೆ ಹಚ್ಚಿದ್ರೆ ಮುಖ ಕಾಂತಿಗೆ ನೀವೇ ಬೆರಗಾಗ್ತೀರಿ