Food

ಇಂದು ಯಾರ ಬಳಿಯೂ ಸಮಯ ಇಲ್ಲ. ಇಲ್ಲಿವೆ ಕ್ವಿಕ್ ತಿಂಡಿಗಳ ರೆಸಿಪಿ.

Image credits: social media

ಈ ತಿಂಡಿಗಳೆಲ್ಲವೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

Image credits: Pinterest

1.ಉಪ್ಪಿಟ್ಟು

ರವೆ ಮತ್ತು ತರಕಾರಿ ಸೇರಿಸಿ ಇದನ್ನು ತಯಾರಿಸಬಹುದು. ಭಾರತದ ಜನಪ್ರಿಯ ತಿಂಡಿಗಳಲ್ಲಿ ಒಂದಾಗಿದೆ.

Image credits: Getty

2.ಮಸಲಾ ಓಟ್ಸ್

ಜೀರಿಗೆ-ಸಾಸವೆ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ತರಕಾರಿ ಸೇರಿಸಿ ಮಸಲಾ ಓಟ್ಸ್ ಸಿದ್ಧವಾಗುತ್ತದೆ.

Image credits: Getty

3.ಕಡಲೆ ಹಿಟ್ಟಿನ ದೋಸೆ

ಕಡಲೆಹಿಟ್ಟಿನ  ಮಿಶ್ರಣಕ್ಕೆ ಹಸಿಮೆಣಸಿನಕಾಯಿ, ಈರುಳ್ಳಿ, ಕೋತಂಬರಿ ಸೇರಿಸಿ ಕಾವಲಿ ಮೇಲೆ ಹಾಕಿದ್ರೆ ದೋಸೆ ಸಿದ್ಧವಾಗುತ್ತದೆ. 

Image credits: Getty

4.ಅವಲಕ್ಕಿ

ಬಿಸಿ  ಎಣ್ಣೆಗೆ ಸಾಸವೆ-ಜೀರಿಗೆ, ಈರುಳ್ಳಿ, ಹಸಿಮೆಣಸಿನಕಾಯಿ, ಶೇಂಗಾ, ಅರಿಶಿನವಿರೋ  ಒಗ್ಗರಣೆಗೆ ನೆನೆಸಿದ ಅವಲಕ್ಕಿ ಸೇರಿಸಿದ್ರೆ ಪೋಹಾ ರೆಡಿ.

Image credits: Pinterest

5.ಪನೀರ್

ಪನೀರ್ ಸಣ್ಣದಾಗಿ ತೊರೆದುಕೊಂಡು ಟೊಮೆಟೋ, ಈರುಳ್ಳಿ, ಒಂಚೂರು ಖಾರ-ಉಪ್ಪು ಹಾಕಿ ಪಲ್ಯ ರೀತಿ ಮಾಡಬೇಕು. ಚಪಾತಿಗೆ ಇದು ಒಳ್ಳೆಯ ಕಾಂಬಿನೇಷನ್

Image credits: Getty

6.ಮೊಳಕೆ ಕಾಳು

ಮೊಳಕೆ ಕಾಳುಗಳಿಗೆ ಟೊಮೆಟೋ, ಸೌತೆಕಾಯಿ, ಈರುಳ್ಳಿ ಸೇರಿಸಿದ್ರೆ ಕೊನೆಗೆ ರುಚಿಗೆ ಉಪ್ಪು & ನಿಂಬೆ ಹಣ್ಣಿನ ರಸ ಸೇರಿಸಿದ್ರೆ Sprouts Salad ರೆಡಿಯಾಗುತ್ತೆ.

Image credits: Getty

7.ಇಡ್ಲಿ

ಇಡ್ಲಿ ಸಹ ಕಡಿಮೆ ಸಮಯದಲ್ಲಾಗುವ ತಿಂಡಿ. ಕಾಯಿ ಚಟ್ನಿ/ಸಾಂಬಾರ್ ಇದಕ್ಕೆ ಒಳ್ಳೆಯ ಕಾಂಬಿನೇಷನ್ 

Image credits: social media

8.ಎಗ್ ರೋಲ್

ಕಾವಲಿ ಮೇಲೆ ಆಮ್ಲೆಟ್ ಹಾಕಿ, ಅದರ ಮೇಲೆ ಚಪಾತಿ ಇರಿಸಿ ಎರಡು ಕಡೆ ಬೇಯಿಸಿಕೊಂಡ್ರೆ ಎಗ್ ರೋಲ್ ರೆಡಿಯಾಗುತ್ತದೆ.

Image credits: Getty

9.ಚಿತ್ರನ್ನಾ

ರಾತ್ರಿ ಅನ್ನಕ್ಕೆ ಬೆಳಗ್ಗೆ ಒಗ್ಗರಣೆ ಹಾಕಿದ್ರೆ ರುಚಿಯಾದ  ಚಿತ್ರನ್ನಾ ಸವಿಯಲು ಸಿದ್ಧವಾಗುತ್ತದೆ.

Image credits: Image: Freepik

10.ಪುಳಿಯೊಗೆರೆ

ಬಿಸಿಯಾದ ಎಣ್ಣೆ ಪುಳಿಯೊಗೆರೆ ಮಸಾಲೆ ಸೇರಿಸಿ ನಂತರ ಇದಕ್ಕೆ ಅನ್ನ ಸೇರಿಸಿದ್ರೆ ಪುಳಿಯೊಗೆರೆ ಸವಿಯಲು ಸಿದ್ಧವಾಗುತ್ತದೆ .

Image credits: Image: Freepik

ಗೋಡಂಬಿಯನ್ನು ನೆನೆಸಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ

ಇಡ್ಲಿ ಹಿಟ್ಟಿನಿಂದ ದೋಸೆ ಮಾಡುವ ಸಿಂಪಲ್ ಟ್ರಿಕ್ಸ್

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ಈ ಸಮಸ್ಯೆಗಳು ಕಾಡಬಹುದು ಜೋಕೆ!

ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?