Food

ಇಡ್ಲಿ ಹಿಟ್ಟಿನಿಂದ ದೋಸೆ ಮಾಡೋದು ಹೇಗೆ?

Image credits: Getty

ಇಡ್ಲಿ ಮತ್ತು ದೋಸೆ ಹಿಟ್ಟಿನ ಹದ ಬೇರೆಯಾಗಿರುತ್ತದೆ.

Image credits: freepik

ಇಡ್ಲಿ ಹಿಟ್ಟು ರವೆಯಂತಿದ್ರೆ, ದೋಸೆ ಹಿಟ್ಟು ಪೇಸ್ಟ್ ಆಗಿರುತ್ತದೆ.

Image credits: social media

ಇಡ್ಲಿ ಹಿಟ್ಟು ಬಳಸಿ ದೋಸೆಯನ್ನು ಮಾಡಬಹುದು.

Image credits: social media

ಇಡ್ಲಿ ಹಿಟ್ಟನ್ನು ಮಿಕ್ಸ್‌ ಜಾರ್‌ನಲ್ಲಿ ಸಣ್ಣದಾಗಿ ರುಬ್ಬಿಕೊಳ್ಳಿ.

Image credits: Pinterest

ಹಿಟ್ಟು ರುಬ್ಬಿಕೊಳ್ಳುವಾಗ ನೀರಿನ ಬದಲಾಗಿ ಮೊಸರು ಬಳಸಿ.

Image credits: social media

ಹೀಗೆ ಮಾಡೋದರಿಂದ ಹಿಟ್ಟಿನಲ್ಲಿರೋ ರವೆ ಪೇಸ್ಟ್ ಆಗಿ ದೋಸೆ ಹದಕ್ಕೆ ಬರುತ್ತದೆ.

Image credits: social media

ಕಾವಲಿ ಬಿಸಿಯಾದ ನಂತರ ದೋಸೆ ಮಾಡಿಕೊಳ್ಳಬಹುದು.

Image credits: facebook

ಇದು ನಿಮಗೆ ರವೆ ದೋಸೆಯ ರುಚಿಯನ್ನು ನೀಡುತ್ತದೆ.

Image credits: facebook

ದೋಸೆಗೆ ಆಲೂ ಪಲ್ಯ, ಕಾಯಿ ಚಟ್ನಿ ಉತ್ತಮ ಕಾಂಬಿನೇಷನ್

Image credits: Freepik

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ಈ ಸಮಸ್ಯೆಗಳು ಕಾಡಬಹುದು ಜೋಕೆ!

ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?

ಎದೆಯುರಿ ನಿವಾರಿಸಲು ಸಹಾಯ ಮಾಡುವ 6 ಪಾನೀಯಗಳು

ತೆಂಗಿನ ಹಾಲಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ ಇದೆ ನೋಡಿ