Food
ಸಾಂಬಾರ್ ತಯಾರಿಸುವಾಗ ಎಲ್ಲಾ ಪದಾರ್ಥಗಳು ಮಿತವಾಗಿರುವಂತೆ ನೋಡಿಕೊಳ್ಳಬೇಕು.
ಸಾಂಬರ್‌ಗೆ ಹುಳಿ ಮುಖ್ಯ. ಟೊಮೆಟೋ ಅಥವಾ ಹುಣಸೆ ಎರಡರಲ್ಲಿ ಒಂದನ್ನು ಮಾತ್ರ ಬಳಸಿ. ಎರಡು ಬಳಸಿದ್ರೆ ಸಮ ಪ್ರಮಾಣದಲ್ಲಿರಬೇಕು.
ಯಾವುದಾದರೂ ಒಂದು ಬೇಳೆಯನ್ನು ಬಳಸಿ. ಹೆಚ್ಚು ಬೇಳೆ ಬಳಕೆ ರುಚಿ ಹದೆಗಡಿಸುತ್ತುದೆ.
2 ಅಥವಾ 3 ಬಗೆಯ ತರಕಾರಿ ಮಾತ್ರ ಬಳಸಿ. ಹೆಚ್ಚು ತರಕಾರಿ ಬಳಸಿದ್ರೆ ಸಾಂಬಾರ್ ಸಪ್ಪೆ ಆಗುತ್ತದೆ.
ರುಚಿಗಾಗಿ ಕೆಲವರು ಹೆಚ್ಚು ಅಡುಗೆ ಎಣ್ಣೆಯನ್ನು ಬಳಸುತ್ತಾರೆ. ಅತಿಯಾದ ಎಣ್ಣೆ ಸಾಂಬಾರ್ ಟೇಸ್ಟ್ ಕಡಿಮೆ ಮಾಡುತ್ತದೆ.
ಯಾವ ಖಾರ ಮತ್ತು ಮಸಾಲೆಯನ್ನು ಎಷ್ಟು ಪ್ರಮಾಣದಲ್ಲಿ ಬಳಸುತ್ತೀರಿ ಎಂಬುದರ ಮೇಲೆ ಗಮನವಿರಲಿ.
ಸಾಂಬಾರ್‌ನ್ನು ಕಡಿಮೆ ಉರಿಯಲ್ಲಿ ಕನಿಷ್ಠ 15 ರಿಂದ 20 ನಿಮಿಷ ಬೇಯಿಸಿದಾಗ ಮಾತ್ರ ಅದರ ರುಚಿ ಹೆಚ್ಚಾಗುತ್ತೆ
ಸಾಂಬಾರ್ ಸಿದ್ಧವಾದ ಮೇಲೆ ಕೋತಂಬರಿ ಅಥವಾ ಕಸೂರಿ ಮೇತಿ ಸೇರಿದೋರಿಂದ ಟೇಸ್ಟ್ ಹೆಚ್ಚಾಗುತ್ತದೆ.
5 ನಿಮಿಷಗಳಲ್ಲಿ ಮನೆಯಲ್ಲಿಯೇ ರೆಡಿ ಮಾಡಿ ವೆಜ್ ಮಯೊನೀಸ್
ಜಗತ್ತಿನಲ್ಲಿ ಸಸ್ಯಹಾರಿಗಳೇ ಹೆಚ್ಚಿರುವ 10 ದೇಶಗಳು!
ವೆಜ್ ಅಥವಾ ನಾನ್ ವೆಜ್ , ನಿಮ್ಮ ಆಯ್ಕೆ ಯಾವುದು? ಹೆಚ್ಚು ಶಕ್ತಿ ಯಾವುದರಲ್ಲಿ?
ಕಪ್ಪು ಚಿನ್ನ ಕರಿಮೆಣಸಿನಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ನೋಡಿ