Festivals
ಈ 5 ದೇವಾಲಯಗಳಲ್ಲಿ ಪುರುಷರಿಗೆ ನೋ ಎಂಟ್ರಿ
ಕೇರಳದ ಅಟ್ಟುಕಲ್ ಭಗವತಿ ದೇವಸ್ಥಾನವು ಪೊಂಗಲ್ ಸಮಯದಲ್ಲಿ 10 ದಿನಗಳ ನಾರಿ ಪೂಜೆ ಉತ್ಸವವನ್ನು ಹೊಂದಿದೆ. ಇಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶ.
ಇಲ್ಲಿ ಬ್ರಹ್ಮನ ಏಕೈಕ ದೇವಾಲಯವಿದೆ. ವಿವಾಹಿತ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ. ಇದಕ್ಕೆ ಕಾರಣ ಸರಸ್ವತಿ ದೇವಿಯ ಶಾಪ.
ಇದು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿದೆ. ಇಲ್ಲಿ ಪೂಜೆ ಮಾಡುವ ಹಕ್ಕು ಮಹಿಳೆಯರಿಗೆ. ಪುರುಷರ ಪ್ರವೇಶ ನಿಷಿದ್ಧ .
ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಸ್ಥಾನದ ಗರ್ಭಗುಡಿಗೆ ಯಾವುದೇ ಪುರುಷರು ಪ್ರವೇಶಿಸುವಂತಿಲ್ಲ. ಇಲ್ಲಿ ಭಗವತಿಯ ಸ್ತ್ರೀ ರೂಪವನ್ನು ಪೂಜಿಸಲಾಗುತ್ತದೆ.
ಬಿಹಾರದ ಮುಜಾಫರ್‌ಪುರದಲ್ಲಿರುವ ರಾಜರಾಜೇಶ್ವರಿ ಮಾತೆ ಋತುಮತಿಯಾದಾಗ ಇಲ್ಲಿ ಪುರುಷರು ಬರುವಂತಿಲ್ಲ. ಈ ಅಮಯದಲ್ಲಿ ಅರ್ಚಕರೂ ಸಹ ಪ್ರವೇಶಿಸುವಂತಿಲ್ಲ.
ಇಸ್ಲಾಮಿಕ್ ದೇಶಗಳಲ್ಲಿವೆ 5 ಪ್ರಸಿದ್ಧ ಶಿವನ ಪುರಾತನ ದೇವಾಲಯಗಳು
ದೇಶದಲ್ಲಿ ಅತೀಹೆಚ್ಚು ಹಿಂದು ಜನಸಂಖ್ಯೆ ರಾಜ್ಯಗಳು, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಪಾಪವನ್ನು ಕಳೆಯೋ ಗಂಗೆಯೂ ಶಾಪಗ್ರಸ್ತೆ!
ಶ್ರಾವಣ ಮಾಸದಲ್ಲಿ ಹುಟ್ಟೋ ಮಕ್ಕಳ ವಿಶೇಷತೆ ಏನಿರುತ್ತೆ?