Festivals
ಇಸ್ಲಾಮಿಕ್ ದೇಶಗಳಲ್ಲಿವೆ 5 ಪ್ರಸಿದ್ಧ ಶಿವನ ಪುರಾತನ ದೇವಾಲಯಗಳು.
ಕಟಾಸ್ರಾಜ್ ದೇವಾಲಯವು 7ನೇ ಶತಮಾನದಷ್ಟು ಹಿಂದಿನದು. ಪಾಕಿಸ್ತಾನದ ಚಕ್ವಾಲ್ ಜಿಲ್ಲೆಯಲ್ಲಿದೆ. ಇದು ಪುರಾತತ್ತ್ವ ಶಾಸ್ತ್ರದ ಮಹತ್ವವನ್ನು ಹೊಂದಿದೆ.
ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಇದು ಅಲ್ಲಿಯ ಹಿಂದೂಗಳಿಗೆ ಧ್ಯಾನದ ಮುಖ್ಯ ಕೇಂದ್ರ.
ಓಮಾನ್‌ನ ಮಸ್ಕತ್‌ನಲ್ಲಿ ಈ ದೇವಾಲಯವಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇಲ್ಲಿ ಪೂಜೆ ಸಲ್ಲಿಸಿದ್ದಾರೆ.
ಈ ದೇವಾಲಯವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ನಿತ್ಯ ಹಿಂದೂ ಭಕ್ತರು ದರ್ಶನ, ಪೂಜೆಗೆ ಬರುತ್ತಾರೆ.
ಈ ದೇವಾಲಯವನ್ನು 1922 ರಲ್ಲಿ ನಿರ್ಮಿಸಲಾಗಿದೆ. ಇದು ಗಾಜಿನಿಂದ ಮಾಡಿದ ಮೊದಲ ಶಿವನ ದೇವಾಲಯ.