Festivals

ಚಾಣಕ್ಯ ನೀತಿ

ಈ ಮೂರು ಕೆಲಸಗಳಲ್ಲಿ ನಾಚಿಕೆ ಪಡುವವರು ಯಾವಾಗಲು ನಷ್ಟವನ್ನು ಅನುಭವಿಸುತ್ತಾರೆ.
 

Image credits: Getty

ಆಚಾರ್ಯ ಚಾಣಕ್ಯರ ಪ್ರಕಾರ..

ಅರ್ಥ-ಹಣ,ವಿದ್ಯೆ ಮತ್ತು ಆಹಾರದ ವಿಷಯಗಳಲ್ಲಿ ಅವಮಾನವನ್ನು ತೊರೆಯಬೇಕು.

Image credits: Getty

ವ್ಯವಹಾರದಲ್ಲಿ ನಾಚಿಕೆ ಬೇಡ

ಹಣವನ್ನು ಸಾಲವಾಗಿ ನೀಡಿದ್ದರೆ,ಹಿಂತಿರುಗಿ ಕೇಳುವಾಗ ನಾಚಿಕೆಪಡಬೇಡಿ.

Image credits: Getty

ತಿನ್ನಲು ನಾಚಿಕೆ ಪಡಬೇಡ

ಆಹಾರ ತಿನ್ನುವುದರಲ್ಲಿ ಅವಮಾನ ಇರಬಾರದು.ಇಲ್ಲದಿದ್ದರೆ ಹಸಿವಿನಿಂದ ಇರಬೇಕಾಗುತ್ತದೆ.

Image credits: Getty

ಜ್ಞಾನ ಪಡೆಯಲು ನಾಚಿಕೆ ಬೇಡ

ಗುರುವಿನಿಂದ ಜ್ಞಾನ ತೆಗೆದುಕೊಳ್ಳುವಾಗ ನಾಚಿಕೆ ಬೇಡ. ಗೊಂದಲ ಉಂಟಾದರೆ ಗುರುಗಳ ಬಳಿ ಕೇಳಿ.

Image credits: Getty

ನಿಮ್ಮನೆಯಲ್ಲಿ ದೆವ್ವ-ಭೂತ ಸೇರಿಕೊಂಡಿದ್ಯಾ? ಹೀಗಾಗ್ತಿದ್ದರೆ ಹೌದು!

Sawan 2023:  ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಮನ್ನ ಇವಿಷ್ಟು ಮಾಡಿ

ಶ್ರಾವಣ ಮಾಸದಲ್ಲಿ ಶಿವನಿಗೆ ಈ 5 ವಸ್ತುಗಳನ್ನು ಅರ್ಪಿಸಿ ಅಭಿವೃದ್ದಿ ಹೊಂದಿ

ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್‌ ಕುರಿತಾದ ಸ್ವಾರಸ್ಯಕರ ಸಂಗತಿಯಿದು