Festivals

ವಿಚಿತ್ರ ಶಬ್ಧಗಳು

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲು ಹೆಜ್ಜೆ ಶಬ್ಧ, ಪಿಸುಮಾತುಗಳು ಅಥವಾ ಬಾಗಿಲುಗಳ ಶಬ್ಧ ಮುಂತಾದ ವಿಚಿತ್ರ ಶಬ್ದಗಳನ್ನು ಕೇಳುವುದು 
 

Image credits: Getty

ವಸ್ತುಗಳು ಇದ್ದಕ್ಕಿದ್ದಂತೆ ಚಲಿಸುವುದು

ಗಾಳಿ ಅಥವಾ ಇನ್ನಾವುದೇ ಕಾರಣ ಇಲ್ಲದೇ ವಸ್ತುಗಳು ಇದ್ದಕ್ಕಿದ್ದಂತೆ ಚಲಿಸುವುದು ಸಹ ಆತ್ಮಗಳ ಆಟದ ಸಂಕೇತ.
 

Image credits: Getty

ಇದ್ದಕ್ಕಿಂತ ವಿಚಿತ್ರ ಪರಿಮಳ

ಯಾರೂ ಇಲ್ಲದೇ ಇದ್ದರೂ ಮನೆಯಲ್ಲಿ ಇದ್ದಕ್ಕಿದ್ದಂತೆ ಪರ್ಫ್ಯೂಮ್ ಸ್ಮೆಲ್, ಹಸಿ ಮಾಂಸದ ಪರಿಮಳ, ಬೆವರಿನ ಪರಿಮಳ ಬರಲು ಆರಂಭವಾಗುತ್ತೆ. 
 

Image credits: Getty

ನೆರಳು

ಮನೆಯ ಗೋಡೆ ಮೇಲೆ ಯಾರದ್ದೋ ನೆರಳು ಕಾಣುವುದು, ದೂರದಲ್ಲಿ ಯಾವುದೋ ವ್ಯಕ್ತಿಯು ನಿಂತಂತೆ ಕಾಣಿಸುತ್ತದೆ. 
 

Image credits: Getty

ಸಮಸ್ಯೆ

ಪದೇ ಪದೇ ವಿದ್ಯುತ್ ಕೈಕೊಡುವುದು, ಲೈಟ್ ಆನ್ ಮತ್ತು ಆಫ್ ಆಗುವುದು, ವಿದ್ಯುತ್ ಉಪಕರಣಗಳಲ್ಲಿ ಚಲನೆ ಇವೆಲ್ಲವೂ ದೆವ್ವದ ಕಾಟದ ಪರಿಣಾಮ. 
 

Image credits: Getty

ಯಾರೋ ಇದ್ದ ಅನುಭವ

ಮನೆಯಲ್ಲಿ ಯಾರೂ ಇಲ್ಲದೇ ಇದ್ದರೂ ಸಹ ದೂರದಿಂದ ಯಾರೋ ನಮ್ಮನ್ನೇ ನೋಡುತ್ತಿರುವ ಅನುಭವ, ಹಿಂದೆ ಯಾರೋ ಬಂದು ನಿಂತಂತೆ, ನಮ್ಮನ್ನ ಟಚ್ ಮಾಡಿದಂತಹ ಅನುಭವ ಉಂಟಾಗುತ್ತೆ. 
 

Image credits: Getty

ಪ್ರಾಣಿಗಳ ವಿಚಿತ್ರ ನಡವಳಿಕೆ

ಮನೆಯಲ್ಲಿ ಸಾಕುಪ್ರಾಣಿಗಳಿದ್ರೆ, ಮುಖ್ಯವಾಗಿ ನಾಯಿ ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸುತ್ತೆ. ಯಾವುದೋ ಜಾಗ ನೋಡಿ ಪದೆ ಪದೇ ಬೊಗಳಲು ಆರಂಭಿಸೋದು ದೆವ್ವದ ಕಾಟವನ್ನು ಸೂಚಿಸುತ್ತೆ. 
 

Image credits: Getty

Sawan 2023:  ಶಿವಲಿಂಗಕ್ಕೆ ನೀರನ್ನು ಅರ್ಪಿಸುವ ಮನ್ನ ಇವಿಷ್ಟು ಮಾಡಿ

ಶ್ರಾವಣ ಮಾಸದಲ್ಲಿ ಶಿವನಿಗೆ ಈ 5 ವಸ್ತುಗಳನ್ನು ಅರ್ಪಿಸಿ ಅಭಿವೃದ್ದಿ ಹೊಂದಿ

ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್‌ ಕುರಿತಾದ ಸ್ವಾರಸ್ಯಕರ ಸಂಗತಿಯಿದು

ಈ ತಪ್ಪುಗಳು ನಿಮ್ಮ ಅದೃಷ್ಟವನ್ನು ತಲೆಕೆಳಗು ಮಾಡಬಲ್ಲವು!