Festivals
ನಾವು ಪ್ರತಿ ದಿನ ಮಾಡುವ ಕೆಲಸಗಳಲ್ಲಾಗುವ ತಪ್ಪಿನಿಂದ ಗ್ರಹಗಳ ಪರಿಣಾಮ ನಮ್ಮ ಮೇಲೆ ಬೇರೆ ರೀತಿಯಲ್ಲಾಗುತ್ತದೆ. ನಮಗೆ ತಿಳಿಯದೆ ಮಾಡುವ ಈ ತಪ್ಪುಗಳಿಗೆ ಬೆಲೆ ಕಟ್ಟಬೇಕಾಗುತ್ತದೆ.
ಅಡುಗೆಮನೆಯನ್ನು ಪ್ರತಿ ಬಾರಿ ಅಡುಗೆ ಮಾಡಿದ ಕೂಡಲೇ ತೊಳೆಯದೆ ಹೋದರೆ ಅದು ಸದಾ ಗಲೀಜಾಗಿಯೇ ಕಾಣುತ್ತದೆ. ಇದರಿಂದ ಮಂಗಳನ ಕೋಪಕ್ಕೆ ಬಲಿಯಾಗಬೇಕಾಗುತ್ತದೆ.
ನಿಮ್ಮ ಬಾತ್‌ರೂಂ ಸದಾ ಕೊಳಕಾಗಿದ್ದರೆ, ಚಂದ್ರನು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ. ಮತ್ತು ಮಾನಸಿಕ ಕಿರಿಕಿರಿಗಳನ್ನು ಹೆಚ್ಚಿಸುತ್ತಾನೆ.
ಕೆಲವರಿಗೆ ಕಾಲೆಳೆದು ಶಬ್ದ ಮಾಡಿಕೊಂಡು ನಡೆವ ಅಭ್ಯಾಸ. ಈ ಅಭ್ಯಾಸದಿಂದ ಶನಿ ಕೋಪಗೊಳ್ಳುತ್ತಾನೆ.
ಬಹಳಷ್ಟು ಜನ ರಾತ್ರಿ ಊಟವಾದ ಮೇಲೆ ಪಾತ್ರೆ ತೊಳೆಯದೆ ಕೊಳಕು ಪಾತ್ರೆಗಳನ್ನು ಹಾಗೆಯೇ ಸಿಂಕ್ನಲ್ಲಿಡುತ್ತಾರೆ. ಇದರಿಂದ ಚಂದ್ರ ಮತ್ತು ಶನಿ ಇಬ್ಬರ ಕೋಪಗಳನ್ನೂ ಎದುರಿಸಬೇಕಾಗುತ್ತದೆ.
ಉಗುರು ಕಚ್ಚುವುದು ಅಪರಾಧವೇನಲ್ಲ. ಆದರೆ, ಈ ಅಭ್ಯಾಸ ಶನಿಯ ಕೋಪಕ್ಕೆ ಕಾರಣವಾಗಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಡ್ರಗ್ ಅಡಿಕ್ಷನ್‌ಗೆ ರಾಹು ಕಾರಣ; ಈ ಪರಿಹಾರಗಳು ನಿಮ್ಮನ್ನು ಬಚಾವ್ ಮಾಡಬಲ್ಲವು!
ಈ ಕಾರಣಕ್ಕೆ ಮಹಿಳೆಯರು ತೆಂಗಿನಕಾಯಿ ಒಡೀಬಾರ್ದು ಅನ್ನೋದು!
ಚಾಣಕ್ಯ ನೀತಿ: ಇದ್ರಲ್ಲಿ ಮಹಿಳೆಯರನ್ನು ಮೀರಿಸಲು ಗಂಡಸ್ರಿಗೂ ಅಸಾಧ್ಯ
Chanakya Neeti: ಪುರುಷರು ಈ ವಿಷಯಗಳಲ್ಲೆಂದೂ ಮಹಿಳೆಯರನ್ನು ಮೀರಿಸಲಾರರು!