Festivals
ರಾಹು ಜಾತಕದಲ್ಲಿ ಕೆಟ್ಟದಾಗಿದ್ದರೆ ಆಗ ವ್ಯಕ್ತಿಯು ಚಟಗಳ ದಾಸನಾಗುತ್ತಾನೆ. ಇವುಗಳಿಂದ ಮುಕ್ತರಾಗಲು ಕೆಲ ಪರಿಹಾರಗಳನ್ನು ತೆಗೆದುಕೊಳ್ಳುವುದು ಪರಿಣಾಮಕಾರಿ.
ರಾಹು ದೋಷವಿದ್ದವರು ಪ್ರತಿ ಶನಿವಾರ ಕಪ್ಪು ಎಳ್ಳನ್ನು ಬಳಸಿ ತಯಾರಿಸಿದ ಆಹಾರ ಸೇವಿಸಬೇಕು.
ಜಾತಕದಲ್ಲಿ ರಾಹು ಸರಿಯಾಗಿ ಸ್ಥಿತನಾಗಿಲ್ಲದಿದ್ದರೆ, ಪ್ರತಿ ಸೋಮವಾರ ನೀರಿಗೆ ಕಪ್ಪು ಎಳ್ಳನ್ನು ಬೆರಸಿ, ಅದರಿಂದ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ. 'ಓಂ ರಾ ರಾಹವೇ ನಮಃ' ಮಂತ್ರ ಜಪಿಸಿ.
ಪ್ರತಿ ಶನಿವಾರ ಅಥವಾ ಪ್ರತಿ ದಿನ ಕಪ್ಪು ನಾಯಿಗೆ ಬ್ರೆಡ್ ಅಥವಾ ಚಪಾತಿ ನೀಡುವುದರಿಂದ ರಾಹು ದೋಷ ತಗ್ಗುತ್ತದೆ.
ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ತಾಮ್ರದ ಪಾತ್ರೆಯಲ್ಲಿ ನೀರುಣಿಸಿ. ನಂತರ ಅಲ್ಲಿ ಶುದ್ಧ ತುಪ್ಪದ ದೀಪ ಹಚ್ಚಿ. ಇದು ರಾಹು ದೋಷಕ್ಕೆ ಮದ್ದಾಗಿ ಸಮಾಧಾನ ತರುತ್ತದೆ.
ನೀವು ರಾಹು ದೋಷದಿಂದ ಬಳಲುತ್ತಿದ್ದರೆ, ನೀಲಿ ಬಣ್ಣದ ಅಥವಾ ಕಪ್ಪು ಬಟ್ಟೆಯನ್ನು ಹೆಚ್ಚಾಗಿ ಬಳಸಿ. ಈ ಬಣ್ಣದ ಬಟ್ಟೆಗಳನ್ನು ದಾನ ಮಾಡಿ.
ಈ ಕಾರಣಕ್ಕೆ ಮಹಿಳೆಯರು ತೆಂಗಿನಕಾಯಿ ಒಡೀಬಾರ್ದು ಅನ್ನೋದು!
ಚಾಣಕ್ಯ ನೀತಿ: ಇದ್ರಲ್ಲಿ ಮಹಿಳೆಯರನ್ನು ಮೀರಿಸಲು ಗಂಡಸ್ರಿಗೂ ಅಸಾಧ್ಯ
Chanakya Neeti: ಪುರುಷರು ಈ ವಿಷಯಗಳಲ್ಲೆಂದೂ ಮಹಿಳೆಯರನ್ನು ಮೀರಿಸಲಾರರು!
Dream Astrology: ಈ ಕನಸುಗಳು ಸಾವಿನ ಸಂಕೇತ ನೀಡುತ್ತವೆ..