Festivals
ನೀವು ಶಿವನ ಪೂಜೆ ಮಾಡುವಿರಾ? ಮನೆಯಲ್ಲಿ ಶಂಕರನ ಚಿತ್ರವಿಡುವಾಗ ಈ ನಿಯಮ ಬಲು ಮುಖ್ಯ..!
ಮನೆಗಳಲ್ಲಿ ಶಿವನ ಚಿತ್ರವನ್ನು ವಿಶೇಷವಾಗಿ ಇರಿಸಲಾಗುತ್ತದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ವಿಶೇಷ ವಿಷಯಗಳನ್ನು ಮತ್ತಷ್ಟು ತಿಳಿಯಿರಿ.
ಕೋಪದ ಸ್ಥಿತಿಯಲ್ಲಿ ಕಾಣುವ ಶಿವನ ತಾಂಡವ ಚಿತ್ರವನ್ನು ಮನೆಯಲ್ಲಿ ಇಡಬಾರದು. ಇದು ನಕಾರಾತ್ಮಕತೆ ಬೀರುತ್ತದೆ.
ನಿಮ್ಮ ಮನೆಯಲ್ಲಿ ಧ್ಯಾನದಲ್ಲಿ ಕುಳಿತಿರುವ ಶಿವನ ಚಿತ್ರವನ್ನು ಇರಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಮತ್ತು ಕುಟುಂಬದಲ್ಲಿ ಸಮೃದ್ಧಿಯನ್ನು ಕಾಪಾಡುತ್ತದೆ.
ಮನೆಯಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಯಾವುದಾದರು ಚಿತ್ರವನ್ನು ಹಾಕಬಹುದು, ಇದು ಮನೆಯಲ್ಲಿ ಸಕಾರಾತ್ಮಕತೆ ಹರಡುತ್ತದೆ.
ಶಿವನ ಚಿತ್ರವನ್ನು ಇರಿಸುವಾಗ ದಿಕ್ಕನ್ನು ನೋಡಿ. ವಾಸ್ತು ಶಾಸ್ತ್ರದ ಪ್ರಕರ ಮಹಾದೇವನ ಚಿತ್ರವು ಉತ್ತರ ದಿಕ್ಕಿನಲ್ಲಿ ಇಡಬೇಕು.
ಹೆಂಡತಿಯ ವಿಚಾರದಲ್ಲಿ ಈ ತಪ್ಪು ಮಾಡಬೇಡಿ; ಜೀವನವಿಡೀ ಪಶ್ಚಾತ್ತಾಪ ತಪ್ಪಿದ್ದಲ್ಲ..!
ನಂದಿಯ ಕಿವಿಯಲ್ಲಿ ಇಷ್ಟಾರ್ಥ ಏಕೆ ಹೇಳುತ್ತಾರೆ? ಅದು ಶಿವನಿಗೆ ಹೇಗೆ ತಲುಪುತ್ತೆ?
ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ
ಸಾವಿಗೂ ಮುಂಚೆ ಸಿಗುತ್ತೆ ಮುನ್ಸೂಚನೆ; ಈ 6 ಲಕ್ಷ್ಮಣಗಳು ಕಂಡರೆ 6 ತಿಂಗಳಲ್ಲಿ ಮರಣ