Festivals

ಶುಕ್ರಾಚಾರ್ಯರ ನೀತಿ

ಹೆಂಡತಿಯ ವಿಚಾರದಲ್ಲಿ ಈ ತಪ್ಪು ಮಾಡಬೇಡಿ; ಇದರಿಂದ ಜೀವನವಿಡೀ ಪಶ್ಚಾತ್ತಾಪ ತಪ್ಪಿದ್ದಲ್ಲ..!

Image credits: Getty

ಇದು ಶುಕ್ರಾಚಾರ್ಯರ ನೀತಿ

ಗುರು ಶುಕ್ರಾಚಾರ್ಯರ ನೀತಿಗಳಲ್ಲಿ ಜೀವನ ನಿರ್ವಹಣೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ. ಇದರ ಪ್ರಕಾರ ಪತ್ನಿ ಸೇರಿದಂತೆ ಈ 2 ಮಂದಿಯನ್ನು ಬೇರೆಯವರ ಕೈಗೆ ಬಿಡಬಾರದು. ಇದರ ಕಾರಣವನ್ನು ಮುಂದೆ ತಿಳಿಯಿರಿ.

Image credits: Getty

ಹೆಂಡತಿಯನ್ನು ಇತರರ ಕೈಗೆ ಬಿಡಬೇಡಿ

ಹೆಂಡತಿ ಇನ್ನೊಬ್ಬ ಪುರುಷನ ಮೇಲೆ ಅವಲಂಬಿತಳಾಗಬಾರದು. ಅಂತಹ ಪರಿಸ್ಥಿತಿಯಲ್ಲಿ ಇನ್ನೊಬ್ಬ ಪುರುಷ ಅವಳ ಲಾಭವನ್ನು ಪಡೆದುಕೊಳ್ಳಬಹುದು. ನಿಮ್ಮ ಹೆಂಡತಿಯನ್ನು ನಿಯಂತ್ರಿಸಬಹುದು.
 

Image credits: Getty

ಹಣವನ್ನು ಯಾರಿಗೂ ಕೊಡಬೇಡಿ

ಹಣದ ವಿಚಾರದಲ್ಲಿ ಜನರ ಉದ್ದೇಶ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಈ ಹಣಕ್ಕಾಗಿ, ಇನ್ನೊಬ್ಬ ವ್ಯಕ್ತಿಯು ನಿಮ್ಮೊಂದಿಗೆ ಹೇಳಲಾಗದ ಕೆಲಸಗಳನ್ನು ಮಾಡಬಹುದು.

Image credits: Getty

ಪುಸ್ತಕಗಳನ್ನು ಯಾರಿಗೂ ಕೊಡಬೇಡಿ

ನಿಮ್ಮ ಪುಸ್ತಕವನ್ನು ನೀವು ಕಾಳಜಿ ವಹಿಸಿದಂತೆ ಯಾರೂ ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಪುಸ್ತಕಗಳನ್ನು ಬೇರೆಯವರಿಗೆ ಕೊಡಬಾರದು. ಬೇರೆಯವರಿಗೆ ಕೊಡುವುದರಿಂದ ಪುಸ್ತಕಕ್ಕೆ ಹಾನಿಯಾಗುವ ಸಂಭವವಿದೆ.

Image credits: Getty

ನಂದಿಯ ಕಿವಿಯಲ್ಲಿ ಇಷ್ಟಾರ್ಥ ಏಕೆ ಹೇಳುತ್ತಾರೆ? ಅದು ಶಿವನಿಗೆ ಹೇಗೆ ತಲುಪುತ್ತೆ?

ಇದು ದೇವಭೂಮಿ; ಉತ್ತರಾಖಂಡದ ಈ 10 ದೇವಾಲಯಗಳು ಹಿಂದೂಗಳಿಗೆ ಬಲು ಪವಿತ್ರ

ಸಾವಿಗೂ ಮುಂಚೆ ಸಿಗುತ್ತೆ ಮುನ್ಸೂಚನೆ; ಈ 6 ಲಕ್ಷ್ಮಣಗಳು ಕಂಡರೆ 6 ತಿಂಗಳಲ್ಲಿ ಮರಣ

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?