Festivals

ಶ್ರಾವಣ 2023

ಸಾವಿನ ಮೊದಲು ಕಾಣುವ 6 ಚಿಹ್ನೆಗಳು ಯಾವವು..? ಶಿವಪುರಾಣ ಏನು ಹೇಳುತ್ತೆ..?

Image credits: Getty

ಇವು ಸಾವಿನ ಚಿಹ್ನೆಗಳು

ಶಿವಪುರಾಣದಲ್ಲಿ, ಮಹದೇವನು ಸ್ವತಃ ಪಾರ್ವತಿ ದೇವಿಗೆ ಸಾವಿನ ಮೊದಲ ಚಿಹ್ನೆಗಳ ಬಗ್ಗೆ ಹೇಳಿದ್ದಾನೆ. ಹೀಗಾಗಿ ನೀವು ಈ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳಿ.

Image credits: Getty

ದೇಹದ ಮೇಲೆ ನೀಲಿ ಬಣ್ಣ

ಒಬ್ಬ ವ್ಯಕ್ತಿಯ ದೇಹವು ಇದ್ದಕ್ಕಿದ್ದಂತೆ ನೀಲಿ ಬಣ್ಣಕ್ಕೆ ತಿರುಗಿದರೆ ಅಥವಾ ಕೆಂಪು ಗುರುತುಗಳು ಕಾಣಿಸಿದರೆ 6 ತಿಂಗಳಲ್ಲಿ ಸಾಯಬಹುದು.
 

Image credits: Getty

ದೇಹದ ಭಾಗಗಳು ಕೆಲಸ ಮಾಡಲ್ಲ

ಬಾಯಿ ,ಕಿವಿ, ಕಣ್ಣು ಮತ್ತು ನಾಲಿಗೆ ಸರಿಯಾಗಿ ಕೆಲಸ ಮಾಡದ ವ್ಯಕ್ತಿಯು ಮುಂಬರುವ 6 ತಿಂಗಳೊಳಗೆ ಸಾಯಬಹುದು. 
 

Image credits: Getty

ಕಪ್ಪು ವೃತ್ತ ಗೋಚರ

ಒಬ್ಬ ವ್ಯಕ್ತಿಯು ಚಂದ್ರ ಮತ್ತು ಸೂರ್ಯನ ಸುತ್ತ ಕಪ್ಪು ಅಥವಾ ಕೆಂಪು ವೃತ್ತವನ್ನು ನೋಡಿದರೆ ಅವನು 15 ದಿನಗಳಲ್ಲಿ ಸಾಯಬಹುದು. 

Image credits: Getty

ನೆರಳು ಗೋಚರಿಸುವುದಿಲ್ಲ

ಒಬ್ಬ ವ್ಯಕ್ತಿಯು ತನ್ನ ಪ್ರತಿಬಿಂಬವನ್ನು ನೀರು, ಎಣ್ಣೆ, ತುಪ್ಪ ಅಥವಾ ಕನ್ನಡಿಯಲ್ಲಿ ನೋಡದಿದ್ದರೆ ಅವನ ಜಿವನವು ಕೇವಲ 6 ತಿಂಗಳು.
 

Image credits: Getty

ಚಂದ್ರನು ಕಪ್ಪಾಗಿ ಕಾಣುತ್ತಾನೆ

ಚಂದ್ರ ಮತ್ತು ನಕ್ಷತ್ರಗಳನ್ನು ಸರಿಯಾಗಿ ನೋಡದ ಅಥವಾ ಕಪ್ಪಾಗಿ ಕಾಣುವ ವ್ಯಕ್ತಿಯು ಒಂದು ತಿಂಗಳೊಳಗೆ ಸಾಯಬಹುದು.
 

Image credits: Getty

ಬೆಂಕಿಯ ಬೆಳಕು ನೋಡದಿದ್ದರೆ

ಒಬ್ಬ ವ್ಯಕ್ತಿಯು ಬೆಂಕಿಯ ಬೆಳಕನ್ನು ಸರಿಯಾಗಿ ನೋಡದಿದ್ದರೆ, ಸುತ್ತಲೂ ಕತ್ತಲೆಯನ್ನು ನೋಡಿದ್ದರೆ, ಅವನು 6 ತಿಂಗಳಲ್ಲಿ ಸಾಯಬಹುದು.
 

Image credits: Getty

ಜ್ಞಾನವಾಪಿ ಮಸೀದಿ ವಿವಾದ; ಮಣ್ಣಲ್ಲಿ ಹೂತು ಹೋಗಿದೆಯಾ ಶಿವನ ದೇವಾಲಯ..?

ಅಧಿಕ ಮಾಸ ಆರಂಭ; ಏನು ಮಾಡಬೇಕು? ಏನು ಮಾಡಬಾರದು ?

ಈ 5 ದೇವಾಲಯಗಳಲ್ಲಿ ಪುರುಷರಿಗೆ ನೋ ಎಂಟ್ರಿ; ಕಾರಣ ಏನು?

ಇಸ್ಲಾಮಿಕ್‌ ದೇಶಗಳಲ್ಲಿವೆ 5 ಪ್ರಸಿದ್ಧ ಶಿವನ ಪುರಾತನ ದೇವಾಲಯಗಳು