Festivals

ಕನಸಿನಲ್ಲಿ ಹಾವು

ಕೆಲವರಿಗೆ ಪದೇ ಪದೇ ಕನಸಿನಲ್ಲಿ ಹಾವು ಕಾಣಿಸಿಕೊಳ್ಳುತ್ತದೆ. ಸುಮ್ಮನೆ ಮಲಗಿರುವ ಹಾವು, ಸಂಭೋಗ ನಡೆಸುತ್ತಿರುವ ಹಾವು, ಅಟ್ಟಾಡಿಸಿಕೊಂಡು ಬರುತ್ತಿರುವ ಹಾವು ಹೀಗೆ ಬರೆ ಬರೆ ರೀತಿಯಲ್ಲಿ. 

Image credits: Freepik

ಭಯ ಬೇಡ

ಕನಸಿನಲ್ಲಿ ಹಾವು ಕಂಡರೆ ಎಲ್ಲರೂ ಹೆದರಿಕೊಳ್ಳುತ್ತಾರೆ ಆದರೆ ನಮಗೆ ತಿಳಿಯದ ಹಾಗೆ ಸಲವು ಮುನ್ಸೂಚನೆಗಳನ್ನು ನೀಡುತ್ತದೆ. ಕನಸಿನಲ್ಲಿ ಹಾವು ಒಂದೊಂದು ರೀತಿಯಲ್ಲಿ ಕಾಣಿಸಿಕೊಂಡರೂ ಒಂದೊಂದು ಅರ್ಥ ಕೊಡಲಿದೆ. 

Image credits: Freepik

ತಲೆಯ ಮೇಲೆ ಹಾವು, ನುಗಿದಂತೆ

ಕನಸಿನಲ್ಲಿ ಹಾವು ತಲೆಯ ಮೇಲೆ ಕುಳಿತುಕೊಂಡಿದ್ದರೆ ಅದು ನಿಮ್ಮ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಾಗಲಿದೆ ಎಂದು ಸೂಚಿಸುತ್ತದೆ. ಹಾವು ನಿಮ್ಮನ್ನು ನುಂಗಿದಂತೆ ಕನಸು ಬಂದ್ರೆ ವ್ಯಾಪಾರದಲ್ಲಿ ಪ್ರಗತಿ ಸಿಗಲಿದೆ.

Image credits: Freepik

ಹಾವು ಕಚ್ಚುವುದು

ಕನಸಿನಲ್ಲಿ ಹಾವು ಪದೇ ಪದೇ ಹಿಂಬಾಲಿಸಿಕೊಂಡು ಕಚ್ಚುವುದಕ್ಕೆ ಬಂದರೆ ಹೆದರಿಕೊಳ್ಳಬೇಡಿ ಅದು ನಿಮ್ಮ ಗೆಲವು ಮತ್ತು ಶತ್ರುಗಳ ಸೋಲಿನ ಮಾಹಿತಿ ನೀಡುತ್ತದೆ. 

Image credits: Freepik

ಬಿಳಿ ಹಾವು

ಸಾಮಾನ್ಯವಾಗಿ ಬಿಳಿ ಹಾವುಗಳು ಕಣ್ಣಿಗೆ ಬೀಳುವುದು ತುಂಬಾ ಕಡಿಮೆ. ಒಂದು ವೇಳೆ ಕನಸಿನಲ್ಲಿ ಬಿಳಿ ಹಾವು ಕಂಡರೆ ಮಂಗಳಕರ ಎನ್ನಲಾಗಿದೆ. ನಿಮಗೆ ಹಣ ಬರಲಿದೆ ಎಂದು ಸೂಚನೆ ನೀಡುತ್ತದೆ.

Image credits: Freepik

ಹಾವಿನ ಪೊರೆ

ಸುಮ್ಮನೆ ಕುಳಿತಿರುವ ಅಥವಾ ಸಾಗುತ್ತಿರುವ ಹಾವು ತನ್ನ ಪೊರೆಯನ್ನು ತೆಗೆಯುತ್ತಿದ್ದರೆ ಅದು ನಿಮಗೆ ಕನಸು ಎಂದು ಪರಿಗಣಿಸಬೇಕು ಏಕೆಂದರೆ ಇದು ನೀವು ಆಸ್ತಿ ಸಂಪಾದನೆ ಮಾಡಲಿದ್ದೀರಾ ಎನ್ನೋ ಸೂಚನೆ

Image credits: Freepik

ಚಿನ್ನದ ಹಾವು

ಕೆಲವರಿಗೆ ಕನಸಿನಲ್ಲಿ ಸಾಮಾನ್ಯ ಹಾವಿನ ಬಣ್ಣ ಬಿಟ್ಟು ಬಿಳಿ ಹಾವು ಅಥವಾ ಚಿನ್ನದ ಹಾವು ಕಾಣಿಸಿಕೊಂಡರೆ ಅದು ಅದೃಷ್ಟದ ಸಂಕೇತ. ಇದು ಪೂರ್ವಜರ ಆಶೀರ್ವಾದ ಎನ್ನಲಾಗಿದೆ.

Image credits: Freepik

ಶನಿ ರಾಶಿ ಬದಲಾವಣೆ, ಈ 3 ರಾಶಿಗೆ ಶ್ರೀಮಂತಿಕೆ, ಸಂಪತ್ತು

ಲಕ್ಷ್ಮೀ ನಾರಾಯಣ ರಾಜಯೋಗದಿಂದ 3 ರಾಶಿಗೆ ಶ್ರೀಮಂತಿಕೆ ಅದೃಷ್ಟ

Chanakya Niti: ಯಾರನ್ನು ನಂಬಬೇಕು? ಯಾರನ್ನು ನಂಬಬಾರದು, ಗುರುತಿಸುವುದು ಹೇಗೆ?

ಮಗಳಿಗೆ ಇಡಬಹುದಾದ ಲಕ್ಷ್ಮಿದೇವಿಯ ವಿವಿಧ ಹೆಸರು ಹಾಗೂ ಅದರರ್ಥ