Kannada

ಶುಕ್ರ ಬುಧ ಸಂಯೋಗ

ಶುಕ್ರನು ಜನವರಿ 28, 2025 ರಂದು ಮೀನ ರಾಶಿಯನ್ನು ಪ್ರವೇಶಿಸಿದರೆ ಫೆಬ್ರವರಿ 27 ಬುಧ ಮೀನವನ್ನು ಪ್ರವೇಶಿಸುತ್ತೆ ಇದರಿಂದ ಲಕ್ಷ್ಮೀ ನಾರಾಯಣ ರಾಜಯೋಗ ಉಂಟಾಗುತ್ತೆ. 
 

Kannada

ಮೇಷ ರಾಶಿ

ಮೇಷ ರಾಶಿಗೆ ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನೀವು ಬಹಳಷ್ಟು ಪ್ರಯೋಜನ.ಹೂಡಿಕೆಗೆ ಸಮಯ ಅನುಕೂಲಕರವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ.
 

Image credits: Pinterest
Kannada

ಮೀನ ರಾಶಿ

ಆಸ್ತಿ ಮತ್ತು ಮನೆಯಲ್ಲಿ ಹಣ ಹೂಡಿಕೆ ಮಾಡುವುದು ಲಾಭದಾಯಕ. ಉದ್ಯೋಗಿಯು ಸಂಬಳದ ಹೆಚ್ಚಳದ ಜೊತೆಗೆ ಬಡ್ತಿಯ ಉಡುಗೊರೆಯನ್ನು ಪಡೆಯಬಹುದು. ಗೌರವ ಹೆಚ್ಚಾಗಲಿದೆ. 

Image credits: Pinterest
Kannada

ಮಿಥುನ ರಾಶಿ

ವಿದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದರೆ ಸಿಗಬಹುದು. ಭೌತಿಕ ಸುಖಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಪ್ರಯಾಣಿಸಬಹುದು. ನೀವು ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದಲ್ಲಿ ಲಾಭವನ್ನು ಪಡೆಯಬಹುದು.
 

Image credits: Pinterest

Chanakya Niti: ಯಾರನ್ನು ನಂಬಬೇಕು? ಯಾರನ್ನು ನಂಬಬಾರದು, ಗುರುತಿಸುವುದು ಹೇಗೆ?

ದೇವಸ್ಥಾನದಲ್ಲಿ ಈ 7 ತಪ್ಪು ಮಾಡಬೇಡಿ

ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ದಿನಾಂಕ ಬದಲು

ಸಮಯಕ್ಕೆ ಸರಿಯಾಗಿ ಈ 4 ಕೆಲಸಗಳನ್ನು ಮಾಡಿ