Kannada

ಶನಿ ರಾಶಿ ಬದಲಾವಣೆ

ಶನಿದೇವರು ಪ್ರಸ್ತುತ ಕುಂಭ ರಾಶಿಯಲ್ಲಿದ್ದಾರೆ. ಮಾರ್ಚ್ 29, 2025 ರಂದು ರಾತ್ರಿ 11.01 ಗಂಟೆಗೆ ಶನಿಯು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ಉತ್ತಮ ಫಲಿತಾಂಶ ನೀಡುತ್ತೆ.
 

Kannada

ಕರ್ಕಾಟಕ ರಾಶಿ

ಶನಿದೇವನ ಕೃಪೆಯಿಂದ ತಮ್ಮ ತೊಂದರೆ ನಿವಾರಣೆ. ಹೊಸ ಆರ್ಥಿಕ ಅವಕಾಶಗಳು ಬರಲಿವೆ. ವೈಯಕ್ತಿಕ ಮತ್ತು ವೃತ್ತಿಪರ ಗೌರವ ಹೆಚ್ಚಾಗುತ್ತದೆ. ಬಹುಕಾಲದಿಂದ ಬಾಕಿ ಉಳಿದಿರುವ  ಕೆಲಸ ಪೂರ್ಣಗೊಳ್ಳಲಿವೆ.
 

Image credits: freepik
Kannada

ವೃಶ್ಚಿಕ ರಾಶಿ

ಈ ಅವಧಿ ಅತ್ಯುತ್ತಮವಾಗಿದೆ. ಶುಭ ಕಾರ್ಯಗಳು ನೆರವೇರಲಿವೆ. ಹೊಸ ಅವಕಾಶಗಳು ದೊರೆಯಲಿವೆ. ಹೂಡಿಕೆಯಿಂದ ಲಾಭ ಬರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ.
 

Image credits: freepik
Kannada

ಮಕರ ರಾಶಿ

ಹೆಚ್ಚಿನ ಅನುಕೂಲವನ್ನು ನೀಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಪರಿಹಾರ. ನೀವು ಹಣವನ್ನು ಮರಳಿ ಪಡೆಯುತ್ತೀರಿ. ಹೊಸ ವಿಷಯಗಳನ್ನು ಪ್ರಾರಂಭಿಸಲು ಉತ್ತಮ ಸಮಯ. 
 

Image credits: freepik

ಲಕ್ಷ್ಮೀ ನಾರಾಯಣ ರಾಜಯೋಗದಿಂದ 3 ರಾಶಿಗೆ ಶ್ರೀಮಂತಿಕೆ ಅದೃಷ್ಟ

Chanakya Niti: ಯಾರನ್ನು ನಂಬಬೇಕು? ಯಾರನ್ನು ನಂಬಬಾರದು, ಗುರುತಿಸುವುದು ಹೇಗೆ?

ದೇವಸ್ಥಾನದಲ್ಲಿ ಈ 7 ತಪ್ಪು ಮಾಡಬೇಡಿ

ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ದಿನಾಂಕ ಬದಲು