Festivals
ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಚಪ್ಪಲಿಗಳನ್ನು ತೆಗೆಯುವುದು ಕಡ್ಡಾಯ. ಇದು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುತ್ತದೆ.
ದೇವಸ್ಥಾನಕ್ಕೆ ಗೌರವಯುಕ್ತವಾಗಿ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು. ಆಕರ್ಷಕ ಉಡುಪುಗಳನ್ನು ಧರಿಸಬಾರದು.
ದೇವಸ್ಥಾನದಲ್ಲಿ ಫೋಟೋ ತೆಗೆದುಕೊಳ್ಳುವ ಮೊದಲು ಅನುಮತಿ ಪಡೆಯಬೇಕು. ಗರ್ಭಗುಡಿಯಲ್ಲಿ ಫೋಟೋ ತೆಗೆಯುವುದು ನಿಷೇಧ ಎಂಬುದನ್ನು ನೆನಪಿನಲ್ಲಿಡಿ.
ದೇವಸ್ಥಾನದಲ್ಲಿ ಮೌನವಾಗಿರಬೇಕು. ಜೋರಾಗಿ ಮಾತನಾಡುವುದು, ಫೋನ್ ಬಳಸುವುದು ನಿಷೇಧ.
ಗರ್ಭಗುಡಿ ಪೂಜಾರಿಗಳಿಗೆ ಮಾತ್ರ. ಅನುಮತಿಯಿಲ್ಲದೆ ಒಳಗೆ ಹೋಗಬಾರದು.
ದೇವಸ್ಥಾನದಲ್ಲಿ ವಿಗ್ರಹಗಳು, ಪವಿತ್ರ ವಸ್ತುಗಳನ್ನು ಮುಟ್ಟಬಾರದು.
ದೇವಸ್ಥಾನದಲ್ಲಿ ಮುಂದಿನವರನ್ನು ತಳ್ಳದೆ ನಿಮ್ಮ ಸರದಿಗಾಗಿ ಕಾಯಬೇಕು.
ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾ ವಾರ್ಷಿಕೋತ್ಸವದ ದಿನಾಂಕ ಬದಲು
ಸಮಯಕ್ಕೆ ಸರಿಯಾಗಿ ಈ 4 ಕೆಲಸಗಳನ್ನು ಮಾಡಿ
ಕಾರ್ಪೋರೇಟ್ ಯಶಸ್ಸಿಗೆ ಚಾಣಕ್ಯ ನೀಡಿರುವ 10 ಸಲಹೆಗಳು!
ಗುಲಾಬಿ ಅಥವಾ ಪಿಂಕ್ ಕಲರ್ ಪ್ರೀತಿಯ ಸಂಕೇತ ಅಲ್ವಂತೆ, ಯಾಕೆ ಗೊತ್ತಾ?