Kannada

ಕರ್ಕಾಟಕ ರಾಶಿಗೆ ಯಾವಾಗ ಪ್ರವೇಶವಾಗಲಿದೆ ಬುಧ?

Kannada

ಬುಧ ಗೋಚರ

ಬುಧನನ್ನು ವ್ಯವಹಾರ, ಸಂವಹನ, ಶಿಕ್ಷಣ, ಗಣಿತ, ಮಾತು, ಬರವಣಿಗೆ ತರ್ಕಶಾಸ್ತ್ರದ ಸಂಕೇತ ಎಂದು ಪರಿಗಣಿಸಲಾಗುತ್ತದೆ.

Image credits: stockPhoto
Kannada

ಬುಧ ಗೋಚರ ಸಮಯದ ಏನು?

ಆರಂಭ: ಆಗಸ್ಟ್ 2, ಸಂಜೆ 7 ಗಂಟೆ 45 ನಿಮಿಷ

ಅಂತ್ಯ: ಆಗಸ್ಟ್ 22ರಂದು (ಈ ದಿನ ಸಿಂಹ ರಾಶಿಗೆ ಬುಧನ ಪ್ರವೇಶ)

Image credits: stockPhoto
Kannada

ಯಾವ ರಾಶಿಗೆ ಲಾಭ?

ಮಿಥುನ, ಕರ್ಕ, ತುಲಾ ಮತ್ತು ಕನ್ಯಾ ರಾಶಿಗೆ ಹೆಚ್ಚು ಉತ್ತಮ ಫಲಿತಾಂಶ ಸಿಗಲಿದೆ.

Image credits: stockPhoto
Kannada

ಇನ್ನುಳಿದಂತೆ ಎಲ್ಲಾ ರಾಶಿಗಳ ಮೇಲೆಯೂ ಬುಧದ ಆಶೀರ್ವಾದ ಸಿಗುತ್ತದೆ.

ಬುಧ ಗೋಚರದ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

Image credits: stockPhoto

ದೃಷ್ಟಿಯಾಗಬಾರದು ಅಂದ್ರೆ, ಕಿವಿ ಬಳಿ ಅಲ್ಲ ಈ ಜಾಗದಲ್ಲಿ 21ದಿನ ಕಪ್ಪು ಬೊಟ್ಟು ಇಡಿ!

ಈ ವರ್ಷಾಂತ್ಯಕ್ಕೆ 4 ರಾಶಿಗಳಿಗೆ ಕಂಕಣಬಲ! ಮದುವೆಯಾಗಲು ಏನು ಮಾಡಬೇಕು?

Chanakya Niti ಮನುಷ್ಯನಿಗೆ ಈ ನಾಲ್ಕು ವಿಷಯಗಳಲ್ಲಿ ಎಂದಿಗೂ ತೃಪ್ತಿಯೇ ಸಿಗಲ್ಲ

ರಾವಣ ಸಂಹಿತೆ: ಹಾವು ನಿಜಕ್ಕೂ ನಿಧಿಯನ್ನು ರಕ್ಷಣೆ ಮಾಡುತ್ತವೆಯಾ? ಇಲ್ಲಿದೆ ಸತ್ಯ