Festivals

ಸಾವಿನ ಕನಸುಗಳು

ಕನಸುಗಳು ಭೂತಕ್ಕೆ ಕನ್ನಡಿ ಹಿಡಿಯುತ್ತವೆ. ಭವಿಷ್ಯವನ್ನು ಸೂಚಿಸುತ್ತವೆ. ಕೆಲ ಕನಸುಗಳು ವ್ಯಕ್ತಿಗೆ ಸಾವಿನ ಮುನ್ಸೂಚನೆ ಸಹ ನೀಡುತ್ತವೆ.
 

Image credits: our own

ಕನಸಿನ ಜ್ಯೋತಿಷ್ಯ

ಅಂಥ ಕನಸುಗಳು ಬಿದ್ದಾಗ ವ್ಯಕ್ತಿಯು ಎಚ್ಚೆತ್ತುಕೊಂಡು ಜಾಗರೂಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವ ಕನಸುಗಳು ಸಾವಿನ ಮುನ್ಸೂಚನೆ ನೀಡುತ್ತವೆ ನೋಡೋಣ.

Image credits: our own

ಕೂದಲು ಬೋಳಿಸುವ ಕನಸು

ವ್ಯಕ್ತಿಯು ತನ್ನ ಕನಸಿನಲ್ಲಿ ತನ್ನದೇ ತಲೆಯನ್ನು ಯಾರೋ ಶೇವ್ ಮಾಡುತ್ತಿರುವಂತೆ ನೋಡಿದರೆ ಕುಟುಂಬದ ಹಿರಿಯರ ಪ್ರಾಣಕ್ಕೆ ಸಂಚಕಾರವಿದೆ ಎಂದರ್ಥ.


 

Image credits: our own

ಕೆಂಪು ಸೀರೆಯ ಮಹಿಳೆ

ಕೆಂಪು ಸೀರೆಯ ಮಹಿಳೆಯು ಕಾಣಿಸಿಕೊಂಡು ಆಕೆ ಯಾರನ್ನಾದರೂ ಅಪ್ಪಿಕೊಂಡು ಅವರ ಮೇಲೆ ಒಣಹೂಗಳನ್ನು ಚೆಲ್ಲಿದರೆ, ಅದು ಬಹಳ ಅಶುಭ ಸೂಚನೆ.

Image credits: our own

ಕತ್ತೆ ಕಂಡರೆ

ವ್ಯಕ್ತಿಯು ತಾನು ಕತ್ತೆಯ ಮೇಲೆ ಕುಳಿತು ಎಣ್ಣೆಯ ಕ್ಯಾನನ್ನು ಬೆನ್ನಿನ ಮೇಲೆ ಕಟ್ಟಿಕೊಂಡಂತೆ ಕಂಡರೆ ಅದನ್ನು ಹಗುರವಾಗಿ ಪರಿಗಣಿಸಬಾರದು. 

Image credits: our own

ಕಾಗೆ ಕಂಡರೆ

ಜ್ಯೋತಿಷ್ಯದಲ್ಲಿ ಕಾಗೆಗಳನ್ನು ಯಮನಿಗೆ ಹೋಲಿಸಲಾಗುತ್ತದೆ. ಯಾವುದೇ ವ್ಯಕ್ತಿಗೆ ಕಾಗೆಯು ಕನಸಿನಲ್ಲಿ ಪದೇ ಪದೇ ಕಾಣಿಸುತ್ತಿದ್ದರೆ, ಆತನಿಗೆ ಅಪಾಯ ಕಾದಿದೆ ಎಂದರ್ಥ. 

Image credits: our own

ಕಪ್ಪು ಕುದುರೆ

ಯಾರಿಗಾದರೂ ತಾವು ಕಪ್ಪು ಬಟ್ಟೆ ಹಾಕಿಕೊಂಡು ಮಟ ಮಟ ಬಿಸಿಲಲ್ಲಿ ಕಪ್ಪು ಕುದುರೆ ಓಡಿಸುವುದು ಕಂಡುಬಂದರೆ ಅವರು ಯಾವುದೋ ಅಪಾಯಕಾರಿ ಕಾಯಿಲೆಗೆ ಹತ್ತಿರದಲ್ಲಿದ್ದಾರೆ ಎಂದರ್ಥ.
 

Image credits: our own

ಕೆಟ್ಟ ಕನಸುಗಳ ಸರಣಿ

ಪದೇ ಪದೆ ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಕನಸಿನಲ್ಲಿ ದೆವ್ವ, ಅಪಘಾತ ಇತ್ಯಾದಿ ಪದೇ ಪದೇ ಘಟಿಸುತ್ತಿದ್ದರೆ ಅದು ಕೂಡಾ ರೆಡ್ ಸಿಗ್ನಲ್.
 

Image credits: our own

ಹೆಂಡ ಕುಡಿಯುವುದು

ಸ್ಮಶಾನ ಭೂಮಿಯಲ್ಲಿ ಸ್ವತಃ ಕುಳಿತು ಯಾರದೋ ಅಂತ್ಯಸಂಸ್ಕಾರ ನೋಡುವಂತೆ ಅಥವಾ ಸತ್ತವರ ಪಕ್ಕ ಕುಳಿತು ಹೆಂಡ ಕುಡಿಯುತ್ತಿರುವಂತೆ ಕಂಡರೆ  ಅದು ರೆಡ್ ಸಿಗ್ನಲ್.

Image credits: our own

ಹೊಸ ಅವತಾರದಲ್ಲಿ ಕಾಣಿಸಿಕೊಂಡ ರಾಧೆ ಮಾ!

ಈ ದೇಗುಲಗಳಲ್ಲಿ ದೇವರಿಗೆ ಆಲ್ಕೋಹಾಲ್ , ದೋಸೆ, ಬರ್ಗರ್ ನೇವೇದ್ಯ!

ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!

ಜಮ್ಮುವಿನಲ್ಲಿ ಶೃಂಗೇರಿ ಶಾರದಾಂಬೆ ವಿಗ್ರಹಕ್ಕೆ ಶ್ರೀಗಳಿಂದ ಪ್ರತಿಷ್ಠಾಪನೆ ಪೂಜೆ