ನವಿಲು ವಿನ್ಯಾಸದಲ್ಲಿರುವ ಈ ಕಾಲ್ಗೆಜ್ಜೆಗಳು ಪುಟ್ಟ ಮಕ್ಕಳ ಪಾದಗಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಸಣ್ಣ ಚೈನ್ ವಿನ್ಯಾಸದ ಈ ಕಾಲ್ಗೆಜ್ಜೆಗಳು ಮಕ್ಕಳ ಪಾದಗಳಿಗೆ ಸರಳ ಹಾಗೂ ಎಲಿಗೆಂಟ್ ಲುಕ್ ನೀಡುತ್ತವೆ.
ಹೂವಿನ ಆಕಾರದಲ್ಲಿ ಸುಂದರವಾಗಿ ವಿನ್ಯಾಸಗೊಳಿಸಿದ ಈ ಕಾಲ್ಗೆಜ್ಜೆಗಳು ಮಕ್ಕಳ ಪಾದಗಳಿಗೆ ಕ್ಯೂಟ್ ಲುಕ್ ಕೊಡುತ್ತವೆ.
ಹೊಳೆಯುವ ಮಣಿಗಳಿಂದ ತಯಾರಿಸಿದ ಈ ಕಾಲ್ಗೆಜ್ಜೆಗಳು ನೋಡಲು ತುಂಬಾನೇ ಸುಂದರವಾಗಿವೆ. ಜೊತೆಗೆ ಇವು ತುಂಬಾ ಕಡಿಮೆ ತೂಕದಲ್ಲಿರುತ್ತವೆ.
ಕಪ್ಪು ಮಣಿಗಳಿಂದ ಡಿಸೈನ್ ಮಾಡಿದ ಈ ಕಾಲ್ಗೆಜ್ಜೆಗಳು ಸಾಂಪ್ರದಾಯಿಕ ಲುಕ್ ನೀಡುತ್ತವೆ. ಸಣ್ಣ ಮಕ್ಕಳಿಗೆ ಇಂತಹ ಡಿಸೈನ್ಸ್ ತುಂಬಾ ಚೆನ್ನಾಗಿ ಒಪ್ಪುತ್ತವೆ.
ಸಣ್ಣ ಸಣ್ಣ ಬೆಳ್ಳಿಯ ಮಣಿಗಳಿರುವ ಈವಿಲ್ ಐ ಡಿಸೈನ್ ಕಾಲ್ಗೆಜ್ಜೆಗಳು ಮಕ್ಕಳ ಪಾದಗಳಿಗೆ ಸುಂದರವಾಗಿ ಕಾಣುತ್ತವೆ. ಕಡಿಮೆ ಬಜೆಟ್‌ನಲ್ಲಿಯೂ ಇವು ಲಭ್ಯ.
ಸಿಟಿ ಹುಡ್ಗೀರ ಹೊಸ ಟ್ರೆಂಡ್ ಸ್ನೇಕ್ ಡಿಸೈನ್ ಉಂಗುರಗಳು, ಇಲ್ಲಿವೆ ನೋಡಿ
Latest saree designs: ಸದ್ಯ ಟ್ರೆಂಡ್‌ನಲ್ಲಿರುವ ಹೊಸ ಸೀರೆ ವಿನ್ಯಾಸಗಳಿವು
Baby Anklets: ಮಕ್ಕಳ ಮುದ್ದಾದ ಕಾಲುಗಳಿಗೆ ಸುಂದರವಾದ ಕಾಲ್ಗೆಜ್ಜೆ ಡಿಸೈನ್ಸ್‌ಗಳು
ಟ್ರೆಂಡಿ ಲುಕ್ ನೀಡುವ ಸ್ನೇಕ್ ಡಿಸೈನ್ ರಿಂಗ್ಸ್.. ಒಮ್ಮೆ ನೋಡಿ