Kannada

ಸಿಂಪಲ್ ಸೀರೆಗೂ ಗ್ರ್ಯಾಂಡ್ ಲುಕ್ ಬೇಕಾ? ಈ ಬ್ಲೌಸ್ ಡಿಸೈನ್‌ಗಳನ್ನು ಟ್ರೈ ಮಾಡಿ

Kannada

ಟಾಸೆಲ್ ಬ್ಲೌಸ್

ಬ್ಲೌಸ್ ಪೂರ್ತಿ ಗೋಲ್ಡ್ ಫ್ಲೋರಲ್ ಎಂಬ್ರಾಯ್ಡರಿ ಇದ್ದು, ಹಿಂಭಾಗದಲ್ಲಿ ದೊಡ್ಡ ಕೀ-ಹೋಲ್ ಕಟ್‌ಔಟ್ ತುಂಬಾ ರಿಚ್ ಆಗಿ ಕಾಣುತ್ತದೆ. ಮಧ್ಯದಲ್ಲಿರುವ ದೊಡ್ಡ ಗ್ರೀನ್ ಅಂಡ್ ಗೋಲ್ಡ್ ಟಾಸೆಲ್‌ಗಳು ಭರ್ಜರಿ ಲುಕ್ ನೀಡುತ್ತವೆ.

Image credits: blouse trends
Kannada

ಬೋ ಡಿಸೈನ್

ಬ್ಲೌಸ್ ಹಿಂಭಾಗದಲ್ಲಿರುವ ದೊಡ್ಡ ‘ಬೋ’ ಡಿಸೈನ್ ಮತ್ತು ಅದರ ಕೆಳಗೆ ಜೋತುಬಿದ್ದಿರುವ ಫ್ಲೋರಲ್ ಲೇಯರ್ಡ್ ಟಾಸೆಲ್‌ಗಳು ಸಖತ್ ಟ್ರೆಂಡಿಯಾಗಿವೆ. ಹಾರ್ಟ್-ಶೇಪ್ ಕಟ್‌ಔಟ್ ಸ್ಲೀವ್‌ಗಳು ಗ್ರ್ಯಾಂಡ್ ಲುಕ್ ಕೊಡುತ್ತವೆ.

Image credits: blouse trends
Kannada

ಮಾಡ್ರನ್ ಬ್ಲೌಸ್..

ಡೀಪ್ ಯು-ನೆಕ್ ಜೊತೆಗೆ ಕೆಳಭಾಗದಲ್ಲಿ ಚಿಕ್ಕ ಬೋ ಡಿಸೈನ್ ಮತ್ತು ಮಧ್ಯದಲ್ಲಿ ಮಿನುಗುವ ಬ್ರೋಚ್ ಈ ಬ್ಲೌಸ್‌ಗೆ ಕಳೆ ತಂದಿವೆ. ತೋಳುಗಳಿಗಿರುವ ಕಟ್‌ಔಟ್ ಡಿಸೈನ್ ಮಾಡ್ರನ್ ಟಚ್ ನೀಡುತ್ತದೆ.

Image credits: blouse trends
Kannada

ಬಾಂಧಿನಿ ಪ್ರಿಂಟ್ ಸ್ಲೀವ್‌ಲೆಸ್ ಬ್ಲೌಸ್

ಟ್ರೆಡಿಷನಲ್ ಬಾಂಧಿನಿ ಪ್ರಿಂಟ್ ಜೊತೆಗೆ, ಗೋಲ್ಡ್ ಪೈಪಿಂಗ್, ಡೀಪ್ ವಿ-ನೆಕ್ ಬ್ಯಾಕ್ ಡಿಸೈನ್ ತುಂಬಾ ಎಲಿಗೆಂಟ್ ಆಗಿ ಕಾಣಿಸುತ್ತಿದೆ. ಪ್ಲೈನ್ ಸೀರೆಗಳ ಮೇಲೆ ಈ ಸ್ಲೀವ್‌ಲೆಸ್ ಬ್ಲೌಸ್ ಸೂಪರ್ ಆಗಿ ಮ್ಯಾಚ್ ಆಗುತ್ತದೆ.

Image credits: blouse trends
Kannada

ರೌಂಡ್ ಕಟ್‌ಔಟ್ ಬ್ಲೌಸ್

ಮರೂನ್ ಕಲರ್ ಫ್ಯಾಬ್ರಿಕ್ ಮೇಲೆ ಭರ್ಜರಿ ಗೋಲ್ಡ್ ಜರ್ದೋಸಿ ಮತ್ತು ಹೂವಿನ ಎಂಬ್ರಾಯ್ಡರಿ ವರ್ಕ್ ಈ ಬ್ಲೌಸ್‌ಗೆ ರಾಯಲ್ ಲುಕ್ ನೀಡುತ್ತಿದೆ. ರಿಸೆಪ್ಷನ್‌ಗೆ ಇದು ಗ್ರ್ಯಾಂಡ್ ಲುಕ್ ಕೊಡುತ್ತದೆ.

Image credits: blouse trends
Kannada

ಸ್ಟ್ರಾಪ್ ಡಿಸೈನ್..

ಸ್ಟೈಲಿಶ್ ಕ್ರಾಸ್ ಸ್ಟ್ರಾಪ್ಸ್, ಮಧ್ಯದಲ್ಲಿ ರೌಂಡ್ ಬ್ರೋಚ್ ಮತ್ತು ಜೋತುಬಿದ್ದಿರುವ ಫ್ರಿಲ್ಸ್ ವಿಶೇಷ ಆಕರ್ಷಣೆಯಾಗಿವೆ. ಭುಜದ ಬಳಿ ಇರುವ ಪಫ್ ಸ್ಲೀವ್‌ಗಳು ಈ ಡಿಸೈನ್‌ಗೆ ಮತ್ತಷ್ಟು ಗ್ರ್ಯಾಂಡ್ ಲುಕ್ ನೀಡುತ್ತಿವೆ.

Image credits: blouse trends
Kannada

ಸ್ಕ್ಯಾಲೋಪ್ಡ್ ನೆಕ್ ಬ್ಲೌಸ್

ಚಿಕ್ಕ ಹೂವಿನ ಡಿಸೈನ್ ಇರುವ ಈ ಟೀಲ್ ಬ್ಲೂ ಬ್ಲೌಸ್ ಹಿಂಭಾಗದಲ್ಲಿ ಅಲೆಯಾಕಾರದ ಕಟ್‌ಔಟ್ ತುಂಬಾ ಭಿನ್ನ ಮತ್ತು ಆಕರ್ಷಕವಾಗಿದೆ. ಸಿಂಪಲ್ ಆಗಿ, ಕ್ಲಾಸಿ ಲುಕ್ ಬಯಸುವವರಿಗೆ ಇದು ಬೆಸ್ಟ್ ಡಿಸೈನ್.

Image credits: blouse trends

ಆಫೀಸ್‌ಗೆ ಹೋಗುವ ಮಹಿಳೆಯರಿಗೆ 7 ಬೆಸ್ಟ್ ಬ್ರೇಸ್‌ಲೆಟ್ ಡಿಸೈನ್‌ಗಳಿವು!

ಪುಟ್ಟ ಮಕ್ಕಳ ಪಾದಕ್ಕೆ ಅಂದವಾದ ಕಾಲ್ಗೆಜ್ಜೆಗಳು.. ಇಲ್ಲಿವೆ ಕ್ಯೂಟ್ ಡಿಸೈನ್

ಸಿಟಿ ಹುಡ್ಗೀರ ಹೊಸ ಟ್ರೆಂಡ್ ಸ್ನೇಕ್ ಡಿಸೈನ್ ಉಂಗುರಗಳು, ಇಲ್ಲಿವೆ ನೋಡಿ

Latest saree designs: ಸದ್ಯ ಟ್ರೆಂಡ್‌ನಲ್ಲಿರುವ ಹೊಸ ಸೀರೆ ವಿನ್ಯಾಸಗಳಿವು