ಗೋಲ್ಡ್ ಮತ್ತು ಸ್ಟೋನ್ ಕಾಂಬಿನೇಷನ್‌ನ ಈ ಇನ್ಫಿನಿಟಿ ಬ್ರೇಸ್‌ಲೆಟ್ ಕಾಲೇಜು ಹುಡುಗಿಯರಿಂದ ಹಿಡಿದು ಆಫೀಸ್ ಮಹಿಳೆಯರವರೆಗೂ ಎಲ್ಲರಿಗೂ ಚೆನ್ನಾಗಿ ಒಪ್ಪುತ್ತದೆ.
ಫ್ಯಾಷನ್ ಇಷ್ಟಪಡುವವರಿಗೆ ಈ ಡಬಲ್ ಪ್ಯಾಟರ್ನ್ ಬ್ರೇಸ್‌ಲೆಟ್ ಸೂಪರ್ ಆಗಿ ಹೊಂದಿಕೊಳ್ಳುತ್ತದೆ. ಇದು ಮಾಡರ್ನ್ ಲುಕ್ ನೀಡುತ್ತದೆ.
ಕಲರ್‌ಫುಲ್ ಹರಳುಗಳಿಂದ ಮಾಡಿದ ಈ ಹಾರ್ಟ್ ಶೇಪ್ ಬ್ರೇಸ್‌ಲೆಟ್ ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತದೆ. ಡೈಲಿ ವೇರ್‌ಗೆ ಇದು ಪರ್ಫೆಕ್ಟ್ ಮ್ಯಾಚ್.
ಅಡ್ಜಸ್ಟ್ ಮಾಡಬಹುದಾದ ಈ ಸಿಂಪಲ್ ಚೈನ್ ಬ್ರೇಸ್‌ಲೆಟ್, ಮಿನಿಮಲ್ ಡಿಸೈನ್ ಇಷ್ಟಪಡುವವರಿಗೆ ಬೆಸ್ಟ್. ಕೇವಲ 2 ಗ್ರಾಂ ನಲ್ಲೂ ಇದನ್ನು ಮಾಡಿಸಬಹುದು.
ಸಿಂಪಲ್ ಹಾಗೂ ಕ್ಲಾಸಿಯಾಗಿ ಕಾಣಲು ವೇವ್ ಸ್ಟೈಲ್ ಬ್ರೇಸ್‌ಲೆಟ್ ಬೆಸ್ಟ್ ಆಪ್ಷನ್. ಇದು ತೂಕದಲ್ಲೂ ಹಗುರವಾಗಿರುತ್ತದೆ.
ಸಣ್ಣ ಮತ್ತು ದೊಡ್ಡ ಗೋಲ್ಡ್ ಬೀಡ್ಸ್‌ನಿಂದ ಡಿಸೈನ್ ಮಾಡಲಾದ ಈ ಬ್ರೇಸ್‌ಲೆಟ್ ಕೈಗೆ ಹೊಸ ಲುಕ್ ಕೊಡುತ್ತದೆ. ಕಡಿಮೆ ತೂಕದಲ್ಲೂ ಇದನ್ನು ಮಾಡಿಸಬಹುದು.
ಮೂರು ಎಳೆಗಳ ಚೈನ್ ಡಿಸೈನ್‌ನ ಈ ಲೇಯರ್ಡ್ ಬ್ರೇಸ್‌ಲೆಟ್ ಕೈಗೆ ತುಂಬಿದ ಲುಕ್ ಕೊಡುತ್ತದೆ. ಹೆವಿ ಡಿಸೈನ್ ಇಷ್ಟಪಡುವವರಿಗೆ ಇದು ಹೇಳಿಮಾಡಿಸಿದ್ದು.
ಪುಟ್ಟ ಮಕ್ಕಳ ಪಾದಕ್ಕೆ ಅಂದವಾದ ಕಾಲ್ಗೆಜ್ಜೆಗಳು.. ಇಲ್ಲಿವೆ ಕ್ಯೂಟ್ ಡಿಸೈನ್
ಸಿಟಿ ಹುಡ್ಗೀರ ಹೊಸ ಟ್ರೆಂಡ್ ಸ್ನೇಕ್ ಡಿಸೈನ್ ಉಂಗುರಗಳು, ಇಲ್ಲಿವೆ ನೋಡಿ
Latest saree designs: ಸದ್ಯ ಟ್ರೆಂಡ್‌ನಲ್ಲಿರುವ ಹೊಸ ಸೀರೆ ವಿನ್ಯಾಸಗಳಿವು
Baby Anklets: ಮಕ್ಕಳ ಮುದ್ದಾದ ಕಾಲುಗಳಿಗೆ ಸುಂದರವಾದ ಕಾಲ್ಗೆಜ್ಜೆ ಡಿಸೈನ್ಸ್‌ಗಳು