Kannada

AI ಸೃಷ್ಟಿಸಿದ ಈ ನೆಕ್ಲೇಸ್ ಡಿಸೈನ್ಸ್ ನೋಡಿದ್ರೆ ಫಿದಾ ಆಗ್ತೀರಾ!

AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಈ ಸುಂದರವಾದ ಚಿನ್ನದ ನೆಕ್ಲೇಸ್ ವಿನ್ಯಾಸಗಳು ನೋಡುಗರ ಗಮನ ಸೆಳೆಯುತ್ತಿವೆ.

Kannada

ಚೈನ್ ನೆಕ್ಲೇಸ್

ಹೂವುಗಳು ಮತ್ತು ಎಲೆಗಳ ವಿನ್ಯಾಸ ಹೊಂದಿರುವ ಈ ನೆಕ್ಲೇಸ್ ಕಡಿಮೆ ತೂಕದಲ್ಲಿ ಬರುತ್ತದೆ. ಇದು ನೋಡಲು ಸಿಂಪಲ್ ಹಾಗೂ ಸುಂದರವಾಗಿ ಕಾಣುತ್ತದೆ.

Image credits: AI
Kannada

ಡಿಸೈನರ್ ನೆಕ್ಲೇಸ್

ಸಣ್ಣ ಮಣಿಗಳು ಮತ್ತು ಕೆಂಪು ಹರಳಿನ ಲಾಕೆಟ್ ಹೊಂದಿರುವ ಈ ನೆಕ್ಲೇಸ್ ಕ್ಲಾಸಿ ಲುಕ್ ನೀಡುತ್ತದೆ. ಸೀರೆ ಹಾಗೂ ಡ್ರೆಸ್‌ಗಳಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: AI
Kannada

ಹೆವಿ ಲುಕ್ ನೆಕ್ಲೇಸ್

ಜಾಲರಿ ವರ್ಕ್ ಇರುವ ಈ ಫ್ಲೋರಲ್ ಡಿಸೈನ್ ನೆಕ್ಲೇಸ್ ಕುತ್ತಿಗೆಗೆ ತುಂಬಿದಂತೆ ಹೆವಿಯಾಗಿ ಕಾಣುತ್ತದೆ. ಆದರೆ ಇದು ಲೈಟ್ ವೆಯಿಟ್‌ನಲ್ಲಿ ಸಿಗುತ್ತದೆ.

Image credits: AI
Kannada

ಟೆಂಪಲ್ ಸ್ಟೈಲ್ ನೆಕ್ಲೇಸ್

ಟೆಂಪಲ್ ಜ್ಯುವೆಲರಿ ಇಷ್ಟಪಡುವವರಿಗೆ ಈ ಸಿಂಪಲ್ ಮತ್ತು ಸ್ಟೈಲಿಶ್ ಡಿಸೈನ್ ನೆಕ್ಲೇಸ್ ಬೆಸ್ಟ್ ಆಯ್ಕೆ. ಇದನ್ನು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದು.

Image credits: AI
Kannada

ಮಿನಿಮಲ್ ಡಿಸೈನ್ ನೆಕ್ಲೇಸ್

ಸಿಂಪಲ್ ಸೀರೆಗಳ ಮೇಲೂ ಗ್ರ್ಯಾಂಡ್ ಲುಕ್ ಬೇಕೆಂದರೆ ಈ ನೆಕ್ಲೇಸ್ ಬೆಸ್ಟ್ ಆಪ್ಷನ್. ಇದನ್ನು ಕೇವಲ 5 ಗ್ರಾಂ ತೂಕದಲ್ಲಿ ಮಾಡಿಸಬಹುದು.

Image credits: AI
Kannada

ಮುತ್ತಿನ ನೆಕ್ಲೇಸ್

ಪುಟ್ಟ ಪೆಂಡೆಂಟ್ ಮತ್ತು ಎರಡು ಎಳೆಗಳ ಮುತ್ತುಗಳಿಂದ ಡಿಸೈನ್ ಮಾಡಿದ ಈ ಚೋಕರ್ ಸ್ಟೈಲ್ ನೆಕ್ಲೇಸ್ ಕುತ್ತಿಗೆಯ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

Image credits: AI
Kannada

ಮಣಿಗಳ ನೆಕ್ಲೇಸ್

ಚಿನ್ನದ ಮಣಿಗಳಿಂದ ಡಿಸೈನ್ ಮಾಡಲಾದ ಈ ಸಿಂಪಲ್ ಗೋಲ್ಡ್ ನೆಕ್ಲೇಸ್ ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತದೆ. ಇದು ಎಲ್ಲರಿಗೂ ಒಪ್ಪುತ್ತದೆ.

Image credits: AI

Blouse Designs: ಫ್ರಂಟ್ ಲುಕ್ ಒಂದು ರೀತಿ, ಬ್ಯಾಕ್ ಲುಕ್ ಮತ್ತೊಂದು ರೀತಿ; ಗಮನ ಸೆಳೆಯುವ ಬ್ಲೌಸ್ ಪ್ಯಾಟರ್ನ್‌ಗಳು!

Sarees: ಸ್ಟೈಲ್ ಹಾಗೂ ಕಂಫರ್ಟ್ ಬಯಸುವವರಿಗೆ ಈ ಸೀರೆಗಳೇ ಬೆಸ್ಟ್, ನೋಡಿದ್ರೆ ನೀವೇ ಬಿಡಲ್ಲ!

Gold Earrings: ಸಿಂಪಲ್ ಲುಕ್‌ಗೆ ಚಿನ್ನದ ಟಚ್; ಡೈಲಿ ವೇರ್‌ಗೆ ಟ್ರೆಂಡಿ ಗೋಲ್ಡ್ ಓಲೆಗಳು

Blouse Back Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳಿವು!