ಸಿಂಪಲ್ ಹಾಗೂ ಸ್ಟೈಲಿಶ್ ಆಗಿ ಕಾಣಲು ಈ ಓಲೆಗಳು ಬೆಸ್ಟ್ ಆಪ್ಷನ್. ಡೈಲಿ ವೇರ್‌ಗೆ ಇವು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ. ಕೇವಲ 3 ಗ್ರಾಂ ತೂಕದಲ್ಲಿ ಇವುಗಳನ್ನು ಖರೀದಿಸಬಹುದು.
ಹೊಸ ಡಿಸೈನ್ ಟ್ರೈ ಮಾಡಲು ಬಯಸುವವರಿಗೆ ಈ ಓಲೆಗಳು ಉತ್ತಮ ಆಯ್ಕೆ. ಯಾವುದೇ ವಯಸ್ಸಿನವರಾದರೂ ಇದನ್ನು ಧರಿಸಬಹುದು. 2 ಗ್ರಾಂ ಒಳಗೇ ಇವುಗಳನ್ನು ನೀವು ಖರೀದಿಸಬಹುದು.
ಜಿಗ್ ಜಾಗ್ ಪ್ಯಾಟರ್ನ್‌ನಲ್ಲಿರುವ ಈ ಹೂಪ್ ಓಲೆಗಳು ಕಾಲೇಜು ಹುಡುಗಿಯರಿಗೆ ಸೂಪರ್ ಆಗಿ ಕಾಣುತ್ತವೆ. ಯಾವುದೇ ರೀತಿಯ ಉಡುಪಿನೊಂದಿಗೂ ಇವು ಚೆನ್ನಾಗಿ ಮ್ಯಾಚ್ ಆಗುತ್ತವೆ.
ಸಣ್ಣ ಸಣ್ಣ ಬಿಳಿ ಹರಳುಗಳಿಂದ ಡಿಸೈನ್ ಮಾಡಿದ ಈ ಗೋಲ್ಡ್ ಸ್ಟಡ್ಸ್ ಎಲ್ಲರಿಗೂ ಇಷ್ಟವಾಗುತ್ತವೆ. ಕಡಿಮೆ ಬಜೆಟ್‌ನಲ್ಲಿ ಖರೀದಿಸಲು ಬಯಸುವವರಿಗೆ ಇವು ಬೆಸ್ಟ್.
ಮುತ್ತಿನ ಡ್ರಾಪ್ ಇರುವ ಈ ಹೂಪ್ ಓಲೆಗಳು ಆಕರ್ಷಕ ಲುಕ್ ನೀಡುತ್ತವೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಾಲೇಜು ಹುಡುಗಿಯರವರೆಗೆ ಯಾರು ಬೇಕಾದರೂ ಇವುಗಳನ್ನು ಧರಿಸಬಹುದು.
ಎಲೆಯ ಡಿಸೈನ್‌ನಲ್ಲಿರುವ ಈ ಸ್ಟಡ್ಸ್ ಉದ್ಯೋಗಸ್ಥ ಮಹಿಳೆಯರಿಗೆ ಬೆಸ್ಟ್ ಆಪ್ಷನ್. ಇವು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತವೆ.
ಸಂಪೂರ್ಣವಾಗಿ ಬಿಳಿ ಹರಳುಗಳಿಂದ ಡಿಸೈನ್ ಮಾಡಿದ ಈ ಓಲೆಗಳು ರಿಚ್ ಲುಕ್ ನೀಡುತ್ತವೆ. ಡ್ರೆಸ್ ಹಾಗೂ ಸೀರೆಗಳ ಜೊತೆ ಇವು ಅದ್ಭುತವಾಗಿ ಮ್ಯಾಚ್ ಆಗುತ್ತವೆ.
Blouse Back Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳಿವು!
Jhumka With Chain: ಸೀರೆ-ಲೆಹೆಂಗಾ ಬ್ಯೂಟಿಯನ್ನು ಹೆಚ್ಚಿಸುವ ಜುಮುಕಿ ಚೈನ್‌ಗಳು; ಒಮ್ಮೆ ನೋಡಿ ಈ ಡಿಸೈನ್ಸ್
Mangalsutra: ಸೀರೆಗೆ ಮ್ಯಾಚ್ ಆಗುವ ಬ್ಯೂಟಿಫುಲ್ ಲಾಂಗ್ ಮಾಂಗಲ್ಯ ಚೈನ್ ಡಿಸೈನ್ಸ್
ಇಂದಿನ ಯುವತಿಯರು ಇಷ್ಟಪಡುವ ಟ್ರೆಂಡಿ ಮಾಂಗಲ್ಯ ಚೈನ್‌ಗಳು ಇಲ್ಲಿವೆ!